"ಕಪಿಲೆ "ಪದದ ಅರ್ಥ ಏನು ?
ಬರಹ
ಕಳೆದ ವಾರವಷ್ಟೆ, ನಾಡ ಹಬ್ಬ ದಸರಾ ವೈಭವವಾಗಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ನಡೆದಿರುವುದು ಎಲ್ಲರಿಗು ತಿಳಿದಿರುವುದೇ ಆಗಿದೆ.
ಯಾವುದೇ ಸರ್ಕಾರವಾದರು ಸರಿ, ದಸರೆಯನ್ನು ಗೌರವ ಅಭಿಮಾನದೊಂದಿಗೆ ಆಚರಿಸುತ್ತದೆ. ನನ್ನ ಪ್ರಶ್ನೆ ಇರುವುದು, ಈ ಬಾರಿ ಕರ್ನಾಟಕ ವಾರ್ತಾ ಇಲಾಖೆ ದಸರೆಯ ಪ್ರಯುಕ್ತ ಎಲ್ಲ ದಿನ ಪತ್ರಿಕೆಗಳಲ್ಲೂ ಜಾಹೀರಾತೊಂದನ್ನು ಪ್ರಕಟಿಸಿತ್ತು. ಅದರಲ್ಲಿನ ವಾಕ್ಯವೊಂದು ಹೀಗಿತ್ತು -"ದಸರೆಗೆ ಬನ್ನಿ - ಕಪಿಲೆ ಬಸವರ ಕರೆ ತನ್ನಿ". ಈ ವಾಕ್ಯದಲ್ಲಿನ ’ಕಪಿಲೆ’ ಎಂಬ ಪದದ ಅರ್ಥ ನನಗೆ ತಿಳಿಯಲಿಲ್ಲ. ನಿಮ್ಮಲ್ಲಿ ಯಾರಿಗಾದರು ಆ ಪದದ ಅರ್ಥ ತಿಳಿದಿದ್ದರೆ, ದಯಮಾಡಿ ತಿಳಿಸಬೇಕಾಗಿ ಕೋರಿಕೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: "ಕಪಿಲೆ "ಪದದ ಅರ್ಥ ಏನು ?