ಬರಹ
ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಬರುವ ಕಪೇಸುತ್ತ ಎಂಬ ಪದದ ಅರ್ಥವೇನು? ಆ ವಾಕ್ಯ ಹೀಗಿದೆ. 'ಸ್ಟೇಷನ್ನಿನಲ್ಲಿ ಕಪೇಸುತ್ತ ಕೂರುವುದರ ಬದಲುಯ ರೈಲಿಲ್ಲೆ ನಿದ್ದೆ ಮಾಡಬಹುದಲ್ಲ'
ಇದು ಯಾವ ಭಾಗದವರು ಬಳಸುತ್ತಾರೆ. ಬಲ್ಲವರು ತಿಳಿಸಿದರೆ ಸಂತೋಷ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕಪೇಸುತ್ತ