ಕರ್ನಾಟಕದ ನದಿಗಳು ’ಥಟ್ ಅಂತ ಹೇಳಿ’

ಕರ್ನಾಟಕದ ನದಿಗಳು ’ಥಟ್ ಅಂತ ಹೇಳಿ’

Comments

ಬರಹ

ಈ ತಿಂಗಳ ೨೮ ರಂದು ನಮ್ಮ ಸಂಸ್ಥೆಯಲ್ಲಿ ನಡೆಯಲಿರುವ ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಏರ್ಪಟ್ಟಿದ್ದವು. ಅದರಲ್ಲಿ ಮುಖ್ಯವಾಗಿ ಮತ್ತು ಅತಿ ಹೆಚ್ಚು ಜನ ಭಾಗವಹಿಸುವ "ಕ್ವಿಜ್ ಕರ್ನಾಟಕ" ಸ್ಪರ್ಧೆಯನ್ನು ನಡೆಸಿಕೊಡಲು ಬಂದಿದ್ದ ಥಟ್ ಅಂತ ಹೇಳಿಕಾರ್ಯಕ್ರಮದ ರೂವಾರಿ ನಿರೂಪಕ ಸಂಪದಿಗ ಡಾ. ನಾ ಸೋಮೇಶ್ವರ ಅವರು ಕರ್ನಾಟಕದ ಬಗ್ಗೆ ಅದರಲ್ಲೂ ಕರ್ನಾಟಕದ ಸುಂದರ ದೇವಸ್ಥಾನಗಳು, ಮೊದಲುಗಳು, ಉಪಮಾನಗಳು ವಿಭಾಗಗಳನ್ನು ಆರಿಸಿಕೊಂಡದ್ದು ಸ್ಪರ್ಧೆಗೆ ಮೆರಗು ನೀಡಿತ್ತು. ಅದರಲ್ಲೂ ನನ್ನ ಅಚ್ಚುಮೆಚ್ಚಿನ ಚಾರಣದ ತಾಣಗಳು ಮತ್ತು ಜಲಪಾತಗಳ ವಿಷಯ ಆರಿಸಿಕೊಂಡಿದ್ದು ನನಗೆ ಸಹಾಯವಾಯಿತು. ಅಂತಿಮ ಸುತ್ತಿಗಾಗಿ ಡಾ. ನಾ ಸೋಮೇಶ್ವರ ಅವರು ಕರ್ನಾಟಕದ ನದಿಗಳ ಹೆಸರುಗಳನ್ನು ಬರೆಯಲು ಸೂಚಿಸಿದ್ದು ಒಂದು ವಿನೂತನ ಪ್ರಯತ್ನವಾಗಿತ್ತು ಆ ಮುಖೇನ ಕರ್ನಾಟಕದಲ್ಲಿ ಹರಿಯುವ ನದಿಗಳನ್ನು ಅವುಗಳ ಬಗ್ಗೆ ಆಸಕ್ತಿ ತಳೆಯುವಂತೆ ಮಾಡಿದ ಸೋಮೇಶ್ವರ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಾ ಪ್ರಶ್ನೆಯನ್ನು ನಮ್ಮ ಸಂಪದಿಗರ ಮುಂದಿಡುತ್ತಿದ್ದೇನೆ. ಅವರ ಪ್ರಕಾರ ಕರ್ನಾಟಕದಲ್ಲಿ ೪೬ ನದಿಗಳು ಹರಿಯುತ್ತವೆ. ನಾನು ಕೆಲವು ಪ್ರಮುಖ ನದಿಗಳ ಹೆಸರನ್ನು ಇಲ್ಲಿರಿಸಿದ್ದೇನೆ.

 


ನಿಮಗೆ ತಿಳಿದ ಕರ್ನಾಟಕದಲ್ಲಿ ಹರಿಯುವ ನದಿಗಳ ಹೆಸರುಗಳನ್ನು ತಿಳಿಸುವಿರಾ?

 



.ತುಂಗ

 


.ಭದ್ರ

 


.ಶರಾವತಿ

 


.ಮಲಪ್ರಭ

 


.ಘಟಪ್ರಭ

 


.ಕಾವೇರಿ

 


.ಕುಮಾರಧಾರ

 


 .ನೇತ್ರಾವತಿ

 



 

 


 

 


 



೧೦.ಕಾಳಿ

 


 



೧೧.ಕೃಷ್ಣೆ

 


೧೨.ಭೀಮೆ

 



೧೩.ಹೇಮಾವತಿ

 


 


 


 






















‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet