"ಕಲಾ-ಪದ" - ದೃಶ್ಯಮಾಧ್ಯಮದ ವೇದಿಕೆ

"ಕಲಾ-ಪದ" - ದೃಶ್ಯಮಾಧ್ಯಮದ ವೇದಿಕೆ

ಕೆ ವಿ ಸುಬ್ಬಣ್ಣ ಆಪ್ತ ಸಮೂಹ ಅರ್ಪಿಸುವ,

ಕಲಾ-ಪದ
ದೃಶ್ಯಮಾಧ್ಯಮದ ವೇದಿಕೆ

ಆರ್ ಎಮ್ ಹಡಪದ್ ಕಲೆ-ಬದುಕು-ನೆನಪು
ಮುಖ್ಯ ಅತಿಥಿಗಳು: ಕೀ.ರಂ. ನಾಗರಾಜ್

ಮತ್ತು
ಎ.ಜಿ. ಲಕ್ಷ್ಮೀನಾರಾಯಣ ಅವರಿಂದ
ಕ್ರಿಯೇಟಿವ್ ಡಿಜಿಟಲ್ ಫೋಟೋಗ್ರಫಿ
- ಪ್ರಾತ್ಯಕ್ಷಿಕಾ ಸಂವಾದ

ದಿನಾಂಕ: ೨೪ ನವೆಂಬರ್ ೨೦೦೭
ಶನಿವಾರ ೫.೩೦ ರಿಂದ

ನಂ. ೧೫೧, ೭ನೇ ಕ್ರಾಸ್, ಟೀಚರ್ಸ್ ಕಾಲೋನಿ ಮೊದಲ ಹಂತ (ದಯಾನಂದ ಕಾಲೇಜ್ ಬಳಿ) ಬೆಂಗಳೂರು - ೫೬೦ ೦೭೮

ದೂರವಾಣಿ: ೯೨೪೨೫೨೩೫೨೩