ಕಲ್ಲರಳಿ ಹೂವಾಗಿ - ದಯವಿಲ್ಲದ ಧರ್ಮ

ಕಲ್ಲರಳಿ ಹೂವಾಗಿ - ದಯವಿಲ್ಲದ ಧರ್ಮ

ಬರಹ

ದಯವಿಲ್ಲದಾ ಧರ್ಮವು ಆವುದಯ್ಯ, ಅಯ್ಯ ಆವುದಯ್ಯ
ದಯವಿಲ್ಲದಾ ಧರ್ಮವು ಆವುದಯ್ಯ, ಅಯ್ಯ ಆವುದಯ್ಯ
ದಯವಿಲ್ಲದಾ ಧರ್ಮವು ಆವುದಯ್ಯ, ಅಯ್ಯ ಆವುದಯ್ಯ
ದಯವಿಲ್ಲದಾ ಧರ್ಮವು ಆವುದಯ್ಯ, ಅಯ್ಯ ಆವುದಯ್ಯ
ದಯವಿಲ್ಲದಾ ಧರ್ಮವು ಆವುದಯ್ಯ, ಅಯ್ಯ ಆವುದಯ್ಯ

ಮಗಮಸದ ನಿಸದನಿಸದ ಮಗಮಸದ ನಿಸದನಿಸದ
ನಮದಗಮ ನಿದನಿಮದ ನನಿಸದ ಮಗಸನಿಸ ನಿಸಗಸ ಗಮದನಿಗಸ

ದಯವೇ ಬೇಕು ದಯವೇ ಬೇಕು, ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ
ದಯವೇ ಬೇಕು ದಯವೇ ಬೇಕು, ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ
ದಯವೇ ಧರ್ಮದ ಮೂಲವಯ್ಯ, ದಯವೇ ಧರ್ಮದ ಮೂಲವಯ್ಯ
ಕೂಡಲಸ೦ಗಮ ಕೂಡಲಸ೦ಗಮ, ಕೂಡಲಸ೦ಗಮ ದೇವಾ

ದಯವಿಲ್ಲದಾ ಧರ್ಮವು ಆವುದಯ್ಯ, ಅಯ್ಯ ಆವುದಯ್ಯ
ದಯವಿಲ್ಲದಾ ಧರ್ಮವು ಆವುದಯ್ಯ, ಅಯ್ಯ ಆವುದಯ್ಯ
ದಯವಿಲ್ಲದಾ ಧರ್ಮವು ಆವುದಯ್ಯ, ಅಯ್ಯ ಆವುದಯ್ಯ
ದಯವಿಲ್ಲದಾ ಧರ್ಮವು ಆವುದಯ್ಯ, ಅಯ್ಯ ಆವುದಯ್ಯ