ಕಳಪೆ ನಿರ್ಧಾರ!! By savithru on Sat, 03/12/2011 - 22:46 ಸೌತ್ ಆಫ್ರಿಕಾ ಜೋತೆಲಿನ ಮ್ಯಾಚ್ ಮುಗೀತು!! ೪೯ ನೆ ಓವರ್ ನ ಜಹೀರ್ಗೆ ಕೊಡೋದು ಬಿಟ್ಟು ನೆಹ್ರಗೆನೆ ಕೊಟ್ಟಿದ್ರೆ ಮ್ಯಾಚ್ ನ ಮುಂಚೆನೇ ಮುಗುಸ್ಬಹದಿತ್ತು. ಛೆ ಕಳಪೆ ದಿಸಿಶ್ಹನ್! Log in or register to post comments