ಕಳೆದು ಹೋದ ದಿನಗಳನು ನೆನೆಯುತಾ.........

ಕಳೆದು ಹೋದ ದಿನಗಳನು ನೆನೆಯುತಾ.........

ಬರಹ

ಮನಸಿನಾ ಮನೆಯಲಿ ಕನಸಿನ ಕಣ್ಣಿನಲಿ
ನಾನಿಂದು ಕುಳಿತಿರುವೆ ಕಳೆದು ಹೋದ ದಿನಗಳಾ ನೆನೆಯುತಾ..

ಅಮ್ಮನಾ ಮಡಿಲಲಿ ಸ್ನೇಹಿತರ ತೋಳ್ ತೆಕ್ಕೆಯಲಿ..
ಕಳೆದು ಹೋದ ದಿನಗಳನು ನೆನೆಯುತಾ ಕುಳಿತಿರುವೆ.
ಅಮ್ಮನ ಪ್ರಿತಿಯಲಿ ಸ್ನೇಹಿತರ ಒಲವಿನಲಿ ಮಿಂದೆದ್ದ
ದಿನಗಳನು ನೆನೆಯುತಾ ಕುಳಿತಿರುವೆ ನಾನಿಂದು...

ಜೀವನದಲ್ಲಿ ಎಲ್ಲರ ಪ್ರಿತಿಯನು ಮೀರಿದ ಪ್ರೀತಿಯನು
ಕೊಡುವೆನೆಂದು ಬಂದ ಅವಳ ಕೈಗೆ ನಾನಂದು ಕೊಟ್ಟೆ
ಈ ನನ್ನ ಪುಟ್ಟ್ ಹ್ರುದಯವಾ........
ನಾ ಕೊಟ್ಟ ಹ್ರುದಯವಾ ಚೂರು ಚೂರು ಮಾಡಿ ಹೋದಳು
ಅವಳಿಂದು...

ಅವಳಿಂದ ಚೂರಾದ ಪ್ರತಿ ಹ್ರುದಯದ ಕಣವು ಕಳೆದು ಹೋದ
ದಿನಗಳನು ನೆನೆಯುತಿವೆ ಇಂದು...........

:( :(