ಕವಿತೆಯನ್ನು ರಚನೆ ಮಾಡುವುದು ಹೇಗೆ?

ಕವಿತೆಯನ್ನು ರಚನೆ ಮಾಡುವುದು ಹೇಗೆ?

ಬರಹ

ಕವಿತೆಯನ್ನು ರಚನೆ ಮಾಡುವುದು ಹೇಗೆ? ಎಂಬ ಪ್ರೇಶ್ನೆ ಎಲ್ಲಾ ಜನರಲ್ಲಿ ಇದೇ ಇರುತ್ತದೆ. ಕವಿತೆಯನ್ನು ರಚನೆ ಮಾಡಲು ಯಾವುದೇ ತರಗತಿಗಳು ಇಲ್ಲ. ಕವಿತೆ ಎನ್ನುವುದು ಸಾಹಿತ್ಯ ಒಂದು ಭಾಗ. ಕವಿತೆಯಲ್ಲಿ ಅನೇಕ ರೀತಿಗಳು ಇವೆ. ಒಂದು ಕವಿತೆಯನ್ನು ರಚನೆ ಮಾಡಬೇಕಾದರೆ. ಮೂದಲಿಗೆ ಅದು ಶೀಷಿಕೆ ಹೋಂದಿರುತ್ತದೆ. ಇದು ಆ ಕವಿತೆಯ ವಿಷಯ ಹೋದಿರುತ್ತದೆ. ಉದಾಹರಣೆಗೆ:-ಶೀಷಿಕೆ:-
ಓ ಗೆಳೆಯ ಗೆಳತಿಯರೆ ಕೇಳಿ
ಓ ಗೆಳೆಯ ಗೆಳತಿಯರೆ ಕೇಳಿ!
ನಮ್ಮ ತಾಯಿ ನುಡಿಗೆ ಬಂದಿಹುದು ಕೊನೆಗಾಲ;
ಅಲ್ಲಿ ಬಂದಿದೆ ಆಂಗ್ಲದ ಹೊಸ ಬೇಲಿ!
ಬ್ರೀಟಿಷರ ಕೈಯಲ್ಲಿ ಹರಳಾಡಿಕುಸಿದು ಹೋಗಿದೆ ಮುಂದೆ ಬನ್ನಿ!
ಕಂಗಾಲಾದ ವಿತ್ರರೇ ಬರುತಿಹುದು ತಾಯಿ ನುಡಿಗೆ;
ಆಂಗ್ಲವು ನೀವು ಸೀಳಿ ಇದು ಬೀಕರ ಗೂಳಿ!
ಈ ಲೋಕದಲ್ಲಿ ಮಾನವನ್ ಹರ ತಿದ್ದಿ;
ಶ್ರೀ ಮಂತ ಬಡವರೇ ಇರಲ್ಲಿನಮ್ಮ
ಕೈಯಲ್ಲಿ ತಾಯಿ ನುಡಿಯ ಬಾವುಟವಹರಿಸುವ ಬನ್ನಿ;
ಶಾಂತಿಯ ಗಿರಿಯಲ್ಲಿ!ಈ ಸಾಹಸ ಕೇಳಿ ಮುಂದೇ ಬನ್ನಿ !
ಇಲ್ಲಿ ನಾನು ನಮ್ಮ ತಾಯಿ ನುಡಿಗೆ ಬಂದಿರುವ ಅಂತ ತೋದರಯನ್ನು ನ್ನು ನಾಡಿನ ಗೆಲತಿಯರಿಗೆ ಹೇಳುತ್ತಿರುವೆ. ಕವಿತೆಯ ರಚನೆಯಲ್ಲಿ ಹಾಸ್ಯ, ಚುಚ್ಚು, ದು:ಖ ಪ್ರೀತಿ ಇವುಳಲ್ಲಿ ಒಂದು ಅಂಶ ಇರಬೇಕು ನಂತರ ಕವಿತೆಯು ಹಾಡಿನ್ ದಾಟಿಯಲ್ಲಿ ರಚನೆ ಮಾಡ ಬೇಕು ಕವಿತೆಯ ರಚನೆಗಾರ ನೂರು ಪದಗಳು ಬದಲು ಒಂದು ಪದ. ಒಂದು ಪದಗಳು ಬದಲು ನೂರು ಪದವನ್ನು ಬರೆಯುವುದನ್ನು ಮೂದಲು ಕಲಿಯಬೇಕು.ಕವಿತೆಗಳು ಎಲ್ಲಿ ಹುಟ್ಟುತೆ ಎಂಬುವುದು ಹೇಳುವುದು ಕಷ್ಟ ಸಾದ್ಯ. ಉದಾಹರಣೆಗೆ:- ಗೆಳೆಯರ ಜೋತೆಯಲ್ಲಿ ಪ್ರವಾಸ ಹೊಗುವಾಗ ಸುಂದರವಾದ ಪ್ರಕ್ರತಿಗೆ ಸೋತು. ನನ್ನ ಉಸಿರು
ನಿಮ್ಮ ಉಸಿರು
ಒಂದೇ ಉಸಿರು
ಅದೇ
ಕರುನಾಡ ಹಸಿರು.ಹೀಗೆ ಕವಿತೆಯು ಭಾವನೆಗೆ ತಕ್ಕ ಅಂತೆ ಕವಿತೆಗಳು ಹೋರ ಬರುತ್ತದೆ.ಕವಿತೆಯಲ್ಲಿ ಚುಟುಕು ತುಂಬಿಅಕ್ಷರದಲ್ಲಿ ನೀತಿ ತುಂಬಿ
ವಾಕ್ಯದಲ್ಲಿ ತುಂಬಿಶಾಂತಿ
ಚಿತ್ರಿಸಿ ಹೋಸ ಕವಿತೆಯನ್ನು.
ರಚನೆ:- ಮಂಜುನಾಥ.ಡಿ.ಜೆ