ಕವಿತೆ

ಕವಿತೆ

ಕವನ

 

ಅತ್ತ ಎಲ್ಲೋ ನೋಡಿ ನಡೆವ
ಕಾರ್ನರ್ ಮನೆ ಕಾಮಿನಿ!
ಕತ್ತೆತ್ತಿ ನನ್ನ ನೋಡದಿರುವ
ಮಹಡಿ ಮನೆ ಮಾಲಿನಿ!
ನನ್ನಿರವ ಕೂಡ ಲೆಕ್ಕಿಸದ
ಸೆಲ್ಲರ್ ಮನೆ ಶಾಲಿನಿ!
ಮತ್ತೆ ಆ ಚಾಂದಿನಿ!
ದಕ್ಕಲಿಲ್ಲ ಯಾರು ಇವರು...!
ಸಿಕ್ಕುವಳು ಎಲ್ಲಿ ಅವಳು,
ದಕ್ಕಿ ಬರುವ ಕಾಮಿನಿ?!