ಕವಿ ಕಾರ್ಯ

ಕವಿ ಕಾರ್ಯ

ಕವನ

 ಶಬ್ದ ಪ್ರವಾಹದಲ್ಲಿ

ಗಾಳ ಹಾಕಿ ಕೂತ

ಕವಿ ಒಬ್ಬ ಬೆಸ್ತ

ಅಪರೂಪಕ್ಕೋಮೆ್ಮ

ಸಿಕ್ಕರೂ ಸಿಕೀ್ಕತು

ಮಜಬೂತಾದ ಮೀನು

 

 

ಅವೆ ಸವಕಲು

ಪದಗಳನು ಹೆಕಿ್ಕ,

ಹೊಸ ರೂಪಕ,ಪ್ರತಿಮೆ

ಹೊಳೆಯಿಸುವ

ಕವಿ ಕಾರ್ಯ ಒಂದು

ಆರ್ಗ್ಯಾಸ್ಮಿಕ್ ಅನುಭೂತಿ

Comments

Submitted by nageshamysore Fri, 06/14/2013 - 19:55

ರಾಮಕುಮಾರರೆ, ನಿಮ್ಮ ಲಿಂಕು ಸಿಕ್ಕಿತು - ನೀವು ಬೆಸ್ತನ ಕಾಯಕ ಮುಂದುವರೆಸಲಿಲ್ಲವೆ? ಈ ಮೀನೆ ನನಗೆ ಮಜಬೂತಾದ್ದೇನಿಸಿತು. ಸಮುದ್ರದಲ್ಲಿ ಗಾಳ ಹಾಕುತ್ತಾ ಇದ್ದರೆ ಇನ್ನು ಬಲವಾದ ಬೇಟೆ ಸಿಗುತ್ತಿತ್ತಲ್ಲವೆ :-) - ನಾಗೇಶ ಮೈಸೂರು , ಸಿಂಗಪುರದಿಂದ

Submitted by ರಾಮಕುಮಾರ್ Mon, 06/17/2013 - 11:21

In reply to by nageshamysore

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಬೆಸ್ತನ ಕಾಯಕ ಮುಂದುವರೆಸುವ ಇರಾದೆಯಿದೆ,
ಆದರೆ ಓದು, ಪ್ರತಿಭೆ, ತಯಾರಿಯ ಕೊರತೆಯ ಬಗ್ಗೆ ಆಳುಕೂ ಇದೆ !

Submitted by nageshamysore Mon, 06/17/2013 - 20:44

In reply to by ರಾಮಕುಮಾರ್

ರಾಮಕುಮಾರರೆ, ಹಾಡ್ತಾ ಹಾಡ್ತಾ ರಾಗ  ಅನ್ನೊ ಹಾಗೆ, ಅಳುಕು ಬಿಟ್ಟು ಸ್ಪೂರ್ತಿ ಗುದ್ದಿದಾಗೆಲ್ಲ ಬಲೆ ಬೀಸಿ , ಏನಿಲ್ಲವೆಂದರೂ ಕನಿಷ್ಠ ಅಷ್ಟಿಷ್ಟು ಪುಡಿಮೀನು, ಹತ್ತಕ್ಕೊಂದಾದರೂ ದೊಡ್ಡ ಮೀನು ಸಿಕ್ಕಿದಿದ್ದೀತೆ? ಕೊನೆಗೆ ಬರೆದ ತೃಪ್ತಿಯಂತೂ ಖಂಡಿತ ಸಿಗುವುದು! - ನಾಗೇಶ ಮೈಸೂರು, ಸಿಂಗಪುರದಿಂದ