ರಾಮಕುಮಾರರೆ, ನಿಮ್ಮ ಲಿಂಕು ಸಿಕ್ಕಿತು - ನೀವು ಬೆಸ್ತನ ಕಾಯಕ ಮುಂದುವರೆಸಲಿಲ್ಲವೆ? ಈ ಮೀನೆ ನನಗೆ ಮಜಬೂತಾದ್ದೇನಿಸಿತು. ಸಮುದ್ರದಲ್ಲಿ ಗಾಳ ಹಾಕುತ್ತಾ ಇದ್ದರೆ ಇನ್ನು ಬಲವಾದ ಬೇಟೆ ಸಿಗುತ್ತಿತ್ತಲ್ಲವೆ :-) - ನಾಗೇಶ ಮೈಸೂರು , ಸಿಂಗಪುರದಿಂದ
ರಾಮಕುಮಾರರೆ, ಹಾಡ್ತಾ ಹಾಡ್ತಾ ರಾಗ ಅನ್ನೊ ಹಾಗೆ, ಅಳುಕು ಬಿಟ್ಟು ಸ್ಪೂರ್ತಿ ಗುದ್ದಿದಾಗೆಲ್ಲ ಬಲೆ ಬೀಸಿ , ಏನಿಲ್ಲವೆಂದರೂ ಕನಿಷ್ಠ ಅಷ್ಟಿಷ್ಟು ಪುಡಿಮೀನು, ಹತ್ತಕ್ಕೊಂದಾದರೂ ದೊಡ್ಡ ಮೀನು ಸಿಕ್ಕಿದಿದ್ದೀತೆ? ಕೊನೆಗೆ ಬರೆದ ತೃಪ್ತಿಯಂತೂ ಖಂಡಿತ ಸಿಗುವುದು! - ನಾಗೇಶ ಮೈಸೂರು, ಸಿಂಗಪುರದಿಂದ
Comments
ರಾಮಕುಮಾರರೆ, ನಿಮ್ಮ ಲಿಂಕು
ರಾಮಕುಮಾರರೆ, ನಿಮ್ಮ ಲಿಂಕು ಸಿಕ್ಕಿತು - ನೀವು ಬೆಸ್ತನ ಕಾಯಕ ಮುಂದುವರೆಸಲಿಲ್ಲವೆ? ಈ ಮೀನೆ ನನಗೆ ಮಜಬೂತಾದ್ದೇನಿಸಿತು. ಸಮುದ್ರದಲ್ಲಿ ಗಾಳ ಹಾಕುತ್ತಾ ಇದ್ದರೆ ಇನ್ನು ಬಲವಾದ ಬೇಟೆ ಸಿಗುತ್ತಿತ್ತಲ್ಲವೆ :-) - ನಾಗೇಶ ಮೈಸೂರು , ಸಿಂಗಪುರದಿಂದ
In reply to ರಾಮಕುಮಾರರೆ, ನಿಮ್ಮ ಲಿಂಕು by nageshamysore
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಬೆಸ್ತನ ಕಾಯಕ ಮುಂದುವರೆಸುವ ಇರಾದೆಯಿದೆ,
ಆದರೆ ಓದು, ಪ್ರತಿಭೆ, ತಯಾರಿಯ ಕೊರತೆಯ ಬಗ್ಗೆ ಆಳುಕೂ ಇದೆ !
In reply to ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. by ರಾಮಕುಮಾರ್
ರಾಮಕುಮಾರರೆ, ಹಾಡ್ತಾ ಹಾಡ್ತಾ ರಾಗ