ಕಸ

ಕಸ

ಕವನ

ಆಳುವವರ ತಲೆಯಲ್ಲಿ

ಕಸವೇ ತುಂಬಿರಲು,

ಎದುರಿಗಿರುವ ಕಸವ

ತೆಗೆಯುವರು ಹೇಗೆ?

------ಅಮರನಾಥ್ ವಿ.ಬಿ