ಕಾಗುಣಿತ By shekarsss on Sat, 12/15/2007 - 11:25 ಬರಹ ಕನ್ನಡದ ಕಾಗುಣಿತ ತಿಳಿದವರಿಗಿದು ಕುಣಿತ ತಿಳಿಯದವರಿಗೆ ಗಣಿತ ಸತತ ಯತ್ನವ ಮಾಡುತ ಹಲವು ಪುಸ್ತಕ ಓದುತ್ತಾ ಗೆಳೆಯರೊಂದಿಗೆ ಹರಟುತ್ತಾ ಭಾಷೆಯ ಬಳಕೆ ಬಯಸಿ ಸಿಕ್ಕ ಸಲಹೆಗಳ ಸ್ವೀಕರಿಸಿ ಚಿಗುರಿದ ಭಾವಗಳ ಬಿಡಿಸುವ ಬಯಕೆಗಳ ಜೊತೆ ನಿಮ್ಮೊಂದಿಗೆ ನಡೆವ ಆಸೆ ಎನಗೆ