ಕಾಡ ಹಾಡು By rawjeev on Tue, 06/21/2011 - 20:48 ಕವನ ಹಕ್ಕಿ ಇಲ್ಲಪುಕ್ಕ ಇಲ್ಲಬಣ್ಣ ಬಣ್ಣದಚಿಟ್ಟೆ ಇಲ್ಲಜಿಂಕೆ ಮೇಯೋಹುಲ್ಲೂ ಇಲ್ಲಜಿಂಕೆ ಇಲ್ಲಜಿಗಿತ ಇಲ್ಲಹಾವೂ ಇಲ್ಲಹುಲಿಯೂ ಇಲ್ಲನೀರೂ ಇಲ್ಲನದಿಯೂ ಇಲ್ಲಇರುವ ಕಾಡನ್ನುಳಿಸದಿದ್ದರೆಎನುಳಿಯುವುದೋ ದೇವರೆ ಬಲ್ಲ Log in or register to post comments