"ಕಾಣಿಕೆ "
ಕವನ
"ಕಾಣಿಕೆ "
ಏನ ಕಾಣಿಕೆ ಕೊಡಲಿ
ಈ ಶುಭ ದಿನದಂದು ನಿಮಗೆ
ನಶ್ವರವು ಎಲ್ಲವೂ ಈ
ಪ್ರೀತಿ ವಾತ್ಸಲ್ಯದ ಮುಂದೆ
ಹಾರೈಸಲಾರೆ ಬಾಳೆಲ್ಲವೂ
ಸಿರಿ ಸುಖದಿ ತುಂಬಿರಲೆಂದುಹೃದಯದಿಂದ ಬಂದ ಮಾತಿದು
ಸುಖ ದುಃಖ ಕೂಡಿರಲೆಂದು
ಸುಖವೆಂಬುದು ಜೀವನದಲ್ಲಿ
ಇಬ್ಬನಿಯ ಬಿಂದು
ಮರೆಯಾಗುವುದು ಏರಿದ
ಬೇಸಗೆಯ ಬೇಗೆಯಂದು
ದುಃಖವೆಂಬುದು ಜಡಿ
ಮಳೆಯಲ್ಲಿ ತೋಯುವಾಗ
ಒಸರುವ ಕಣ್ಣ ಬಿಂದು
ತೋರಿಸದು ತನ್ನ ಅಸ್ತಿತ್ವವ
Comments
ಉ: "ಕಾಣಿಕೆ "
ಉ: "ಕಾಣಿಕೆ "