ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ
ಕವನ
ಇತ್ತೀಚಿಗೆ ನಮ್ಮ ದುಬೈ ಮಂಜಣ್ಣ ಅವರು ಬರೆದ ಕಾಮನ ಬಿಲ್ಲು ಕಮಾನು ಕಟ್ಟಿದೆ ಬರಹ ನೋಡಿದಾಗ ಮನದಲ್ಲಿ ಮೂಡಿದ ಸಾಲುಗಳಿವು
ಯಾರು ಕಟ್ಟಿದರು ಈ ಸೇತುವೆಯ
ಬಾನಿಂದ ಬುವಿಗೆ ಬಾಗಿದ ಈ ಸೇತುವೆಯ
ಏಳು ವಿವಿಧ ಬಣ್ಣದ ಕಂಬಿಗಳ ಜೋಡಿಸಿ
ಚಿತ್ತಾರವಾಗಿ ಮೂಡಿದ ಈ ಸೇತುವೆಯ ಕಟ್ಟಿದವರ್ಯಾರು
ವರ್ಷಗಳು ಬೇಡವಾಯಿತು ಇದ ನಿರ್ಮಿಸಲು
ಕ್ಷಣಮಾತ್ರದಲ್ಲಿ ನಿರ್ಮಾಣವಾದ ಇದರ ಸೃಷ್ಟಿಕರ್ತ ಯಾರು
ಕ್ಷಣದಲ್ಲಿ ಮೂಡಿ ಕ್ಷಣದಲಿ ಮೋಡಿ ಮಾಡಿ
ಮರುಕ್ಷಣದಲ್ಲೇ ಮಾಯವಾಗಿಬಿಡುವ ನಿನ್ನ ಮಾಯೆ ಏನು...
Comments
ಉ: ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ
In reply to ಉ: ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ by manju787
ಉ: ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ
In reply to ಉ: ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ by gopaljsr
ಉ: ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ
ಉ: ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ