ಕಾಯಿ...

ಕಾಯಿ...

ಕವನ

 

ಕಾಯಿ...
 
 "ನಿನಗೂ ಒಬ್ಬ ಹುಡುಗ ಬರುತ್ತಾನೆ,
ಕಾಯಿ" ಎಂದಳು ತಾಯಿ;
ಬರಲಿಲ್ಲ ಅವನು...
ಹಣ್ಣಾದರೂ ಇಲ್ಲಿದ್ದ 
ಒಗರಾದ 
ಮಿಡಿ ಮಾವಿನ ಕಾಯಿ...
-ಮಾಲು