ಕಾಯೋ ಕರುಣಾನಿಧಿ
ಕವನ
ಕಾಯೋ ಕರುಣಾನಿಧಿ, ಕಾಂಗ್ರೆಸನ್ನು,
ಕಾಯೋ ಕರುಣಾನಿಧಿ, ಅದೇ 2 Gಯನ್ನು,
ಕಾಯೋ ಕಾಯೋ ನೀನು,
ಕಾಯೋ ಹಗರಣದ ರಾಜನ,
ಕಾಯೋ ಕರುಣಾನಿಧಿ,
ಇನ್ನೂ ಇದೆ ನಮ್ಮ ಸರ್ಕಾರದ ಅವಧಿ,
ಕಾಯೋ ನಮ್ಮನ್ನು ಅನವರತ,
ಕಾಯೋ C B Iಗೆ ಸಿಗದಂತೆ ಕಡತ,
ಕಾಯೋ ಕಾಯೋ ನೀನು, 2G
ಕಾಯೋ ನಮ್ಮ ಸೋನಿಯಾಜಿ,
ಕಾಯೋ ಕರುಣಾನಿಧಿ, ಅನವರತ,
ಕಾಯೋ ನಮ್ಮ ಕಮಲದ ಅನಂತನ,
ಕಾಯೋ ಕಾಯೋ ನೀನು,
ಕಾಯುತ್ತೀವಿ ಎನುಬಂದರೂ ನಾವು,
ಕಾಯೋ ಕರುಣಾನಿಧಿ, ಸರ್ಕಾರವನ್ನು,
ಕಾಯೋ ಎಲ್ಲಾ ಕಟಕಟಲೆ ತಕರಾರನ್ನು,
ಕಾಯೋ ಕಾಯೋ ಕಾಯೋ,
ನೀನೆ, ಅನಂತನ ಬಂಧು,
ಕಾಂಗ್ರೆಸ್ಸಿನ ಕೇಂದ್ರ ಬಿಂದು
ಕರುಣಾನಿಧೆ, ಕರುಣಾನಿದೆ.....