-: ಕಾಳಿದಾಸ :-

-: ಕಾಳಿದಾಸ :-

ಕವನ

-: ಕಾಳಿದಾಸ :- ಇಂದ : ಪ್ರದೀಪ್ ರ ಜಮಖಂಡಿ


ಕಾಳಿದಸನಾಗಬೆಕೆಂಬ ನನ್ನ ಈ ಹುಚ್ಚು ಕಲ್ಪನೆ
ಸವಿ ನೆನಪಿನ ಅಂಗಳದಲ್ಲಿ ಭಾವನೆಗಳನ್ನು ತೆರೆದೆನೆ


ನೂರೆಂಟು ಅಕ್ಷರಗಳಲ್ಲಿ ಶತಕೊಟಿ ಪದಗಳ ಹುಡುಕುತಿರುವೆ
ಸಾಗರದಾಳಕ್ಕೆ ಇಳಿದು ಮುತ್ತಂತೆ ಪದಗಳ ಹೊರತರುವ
ಕವಿಗಳನ್ನು ನಾನು ನಮಿಸುತಿರುವೆ


ಪ್ರೀತಿ ನಾ ಮಡಲಿಲ್ಲ,
ಕಷ್ಟ ನಾ ನೊಡಲಿಲ್ಲ
ಜಿವನವನ್ನು ಅರಿಯದೆ
ಅದನ್ನು ವರ್ನಿಸುತಿರುವೆ


ಸಾವನ್ನು ಅರಿಯದೆ, ವರ್ನಿಸುವ ಯತ್ನ
ಬದುಕನ್ನು ಅನುಭವಿಸದೆ, ಕಲ್ಪಿಸುವ ಪ್ರಯತ್ನ
ಶತಕೊಟಿ ಪದಗಳ ಹುಡುಕುವ ಯತ್ನದಲ್ಲಿ
ಬರಿ ೫೦ ಪದಗಳಲ್ಲಿ ಈ ಕವನ ಮುಗಿಸುತಿರುವೆ
ಕಾಳಿದಸನಾಗಬೆಕೆಂಬ ನನ್ನ ಈ ಹುಚ್ಚು ಕಲ್ಪನೆ