ಕಾ.ವೀ.ಕೃಷ್ಣದಾಸ್ ಅವರ ‘ಹಾಯ್ಕು’ಗಳು By Shreerama Diwana on Sat, 11/21/2020 - 10:16 ಕವನ ಕಾಸಿದ್ದವರು ಪಟ್ಟ ಗೆದ್ದರು;ಜನ ಸೋತೇ ಬಿಟ್ಟರು! *** ಕಾಲೆಳೆಯುತಾ ಕಾಲ ಕಳೆಯಬೇಡಿ; ಕಲೆತು ನೋಡಿ! *** ನೀ ಕೊಟ್ಟ ಹೂವು ಹಾವಾಗಬಾರದಿತ್ತು; ಎದೆ ಇಬ್ಭಾಗ! *** ಬೇರು ನಿತ್ಯವೂ ಹೋರಾಡುವುದು; ಮರ ಉಸಿರಾಡಲು! - *ಕಾ.ವೀ.ಕೃಷ್ಣದಾಸ್* ಚಿತ್ರ್ Log in or register to post comments