ಕಾಶಿ, ಮಥುರ, ದೇವಾಲಯಗಳನ್ನು ಒಮ್ಮೆ ನೋಡಿ ಬನ್ನಿ; ಹೀನ ಮನಸ್ಸುಗಳನ್ನು ನೋಡಿ, ಅನುಭವಿಸಿ ಬನ್ನಿ !
ರಾಮ ಮಂದಿರದ ನಿರ್ಮಾಣದ ಕಾರ್ಯಶಾಲೆಯನ್ನು ನಾವು ವೀಕ್ಷಿಸಿದಾಗಲೇ ನಮಗೆ ಅದರ ಭವ್ಯತೆಯ ಅರಿವಾಗುವುದು. ಮಂದಿರದ ಕಂಭಗಳು, ಅದಕ್ಕೆ ಸಂಬಂಧಿಸಿದ ಎಲ್ಲಾ ಪರಿಕರಗಳು ಸಿದ್ಧವಾಗುತ್ತಿವೆ. ಅಲ್ಲಿನ ಮಂದಿರದ ನಿರ್ಮಾಣದಲ್ಲಿ ಹಗಲಿರುಳೂ, ದಿನದ ೨೪ ಗಂಟೆಯೂ ದುಡಿಯುತ್ತಿರುವ ನಿಷ್ಠಾವಂತ ಕಾರಿಗರ್ ಗಳು ನಮಗೆ ಅಲ್ಲಿ ಕಾಣಿಸಿದರು....
ಹಳೆಯ ಮಂದಿರ....
ಹೊಸದಾಗಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರದ ಮುಂದಿನ ಭವ್ಯ ಕಂಭದ ಚಿತ್ರ......
ಒಮ್ಮೆಭಾರತೀಯರೆಲ್ಲ 'ರಾಮ ಜನ್ಮ ಭೂಮಿ'ಗೆ ಹೋಗಿ ಬರಲೇಬೇಕು. ನಮ್ಮ ಪುಣ್ಯ ಕ್ಷೆತ್ರಗಳನ್ನು ಕೊಳ್ಳೆಹೊಡೆದು ನಾಶಮಾಡಿದ ಹೀನ ಬುದ್ಧಿಯ ಜನರ, ಹೀನ ಕೃತ್ಯಗಳನ್ನು ನೋಡಿದಾಗಲೇ ನಮಗೆ ನೈಜತೆಯ ಅರಿವಾಗುವುದು. ಒಂದು ದೇಶಕ್ಕೆ ನುಗ್ಗಿ ಕೊಳ್ಳೆಹೊಡೆದು ಅಲ್ಲಿನ ಸಂಸ್ಕೃತಿಯ ನಾಶಕ್ಕೆ ಕಾರಣರಾದ ಧೂರ್ತರನ್ನು ನಾವು ಶಿಕ್ಷಿಸಲೇಬೇಕು. ಡಾ. ಎಸ್. ಎಲ್. ಬೈರಪ್ಪನವರ ಇತ್ತೀಚಿನ ಕಾದಂಬರಿ, ಹಲವಾರು ಇಂತಹ ಅನಿಷ್ಟ ಚಾರಿತ್ರ್ಯಿಕ ಸಂಗತಿಗಳಿಗೆ ಸಾಕ್ಷಿಯಾಗಿದೆ. ಅಹಲ್ಯಾ ಬಾಯಿ ಹೋಳ್ಕರ್ ರಂತಹ ದೇಶ ಭಕ್ತರು ಇಲ್ಲದಿದ್ದಿದ್ದರೆ, ನಾವು ಇಂದು ಕಾಶಿ ವಿಶ್ವನಾಥ , ಮಥುರಾ ವೃಂದಾವನಗಳನ್ನು ಕಾಣಲು ಅಸಮರ್ಥರಾಗುತ್ತಿದ್ದೆವು. ಒಂದೆ, ಎರಡೇ, ನಮ್ಮ ದೇಶದ ಮೇಲೆ ನಡೆದ ಅತ್ಯಾಚಾರ ?
ಯಾವುದೋ ಒಂದು ಅನಾಮಧೇಯ ಕಟ್ಟಡವನ್ನು ನೆಲಸಮಮಾಡಿದರೆಂದು ಹಲ್ಲಾ-ಗುಲ್ಲ ಮಾಡಿ, ರಂಪ-ರಾಧ್ಯಾಂತ ಮಾಡಿದರಲ್ಲ, ಒಂದು ವೇಳೆ ಇದೇ ಅತ್ಯಾಚಾರಗಳನ್ನೂ ನಾವೇ ಮಾಡಿದ್ದರೆ ನಮ್ಮ ಗತಿ ಏನಾಗುತ್ತಿತ್ತೋ ಆ ಭಗವಂತನೇ ಬಲ್ಲ !
Comments
ಉ: ಕಾಶಿ, ಮಥುರ ಮತ್ತೊಮ್ಮೆ ನೋಡಿ ಬನ್ನಿ; ಹೀನ ಮನಸ್ಸುಗಳನ್ನು ನೋಡಿ ...
In reply to ಉ: ಕಾಶಿ, ಮಥುರ ಮತ್ತೊಮ್ಮೆ ನೋಡಿ ಬನ್ನಿ; ಹೀನ ಮನಸ್ಸುಗಳನ್ನು ನೋಡಿ ... by kavinagaraj
ಉ: ಕಾಶಿ, ಮಥುರ ಮತ್ತೊಮ್ಮೆ ನೋಡಿ ಬನ್ನಿ; ಹೀನ ಮನಸ್ಸುಗಳನ್ನು ನೋಡಿ ...
ಉ: ಕಾಶಿ, ಮಥುರ, ದೇವಾಲಯಗಳನ್ನು ಒಮ್ಮೆ ನೋಡಿ ಬನ್ನಿ; ಹೀನ ...
In reply to ಉ: ಕಾಶಿ, ಮಥುರ, ದೇವಾಲಯಗಳನ್ನು ಒಮ್ಮೆ ನೋಡಿ ಬನ್ನಿ; ಹೀನ ... by abdul
ಉ: ಕಾಶಿ, ಮಥುರ, ದೇವಾಲಯಗಳನ್ನು ಒಮ್ಮೆ ನೋಡಿ ಬನ್ನಿ; ಹೀನ ...