ಕಿಮ್ಸ್ ವೈದ್ಯರ ಸನ್ನಿಧಾನಕ್ಕೆ

ಕಿಮ್ಸ್ ವೈದ್ಯರ ಸನ್ನಿಧಾನಕ್ಕೆ

ಬರಹ

 

(ಪುಟ್ಟರಾಜ ಗವಾಯಿಗಳ ನಿಧನದ ಶೋಕಾಚರಣೆ ಜಾರಿಯಲ್ಲಿದ್ದಾಗ್ಗ್ಯೂ ಸಮಾರಂಭ ಏರ್ಪಡಿಸಿ ಕುಡಿದು ನರ್ತಿಸಿದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಈ ಅಣಕವಾಡುಗಳು ಸಮರ್ಪಿತ)

ಕಿಮ್ಸ್ ಕೀ ಕಸಮ್


ಹೇ ಜೈ ಜೈ ಶಿವ್ ಶಂಕರ್
ಗವಾಯಿ ಗಯೇ ಡೋಂಟ್ ಕೇರ್
ಕೆ ಸಾಲೇ ಹಮ್‌ನೇ ಖೂಬ್ ಪಿಯಾ

ಹೋ ಓ ಗಿರ್ ಜಾಯೇಂಗೇ
ಹಮ್ ಮರ್ ಜಾಯೇಂಗೇ
ಯೇ ಡ್ರಿಂಕ್ಸ್ ಹಮೇ ಖೂಬ್ ಕಿಕ್ ದಿಯಾ
ಓ ಸೌ ರಾಬಡೀ

ಕಿಮ್ಸ್ ಕಲ್ಯಾಣ


ಒಳಗೆ ಸೇರಿದರೆ ಗುಂಡು
ಥೈಯ ಥಕ್ಕ ನಮ್ ದಂಡು
ಮೌರ್‍ನಿಂಗಿದೆ, ನಮಗ್ಗೊತ್ತಿದೆ,
ಬಿಡಲಾರೆವ್ ಸುರಾಪಾನ

ಬೀಯರ್ ಬಿತ್ತಣ್ಣ


ಯಾರು ಸತ್ತರೇನು ಶಿವಾ
ಯಾರು ಅತ್ತರೇನು ಶಿವಾ
ನಮಗೆಲ್ಲ ಒಂದೇ ಶಿವಾ
ಎಲ್ಲಾ ಡ್ರಿಂಕ್ಸಲ್ಲೆ ಶಿವಾ
ನಮಗೆಲ್ಲಾ ಅದೆ ಜೀವ ಶಿವಾ