ಕುದಿ, ಚಳಿ, ಮಳೆ By ವೈಭವ on Mon, 10/29/2007 - 18:19 ಬರಹ ಒಳಗೊಳಗೆ ಏನೋ ಕುದಿಏನನ್ನಾದರೂ ಮಾಡಬೇಕೆಂದುಹೊರಗೆ ತುಂಬ ಚಳಿ-ಮಳೆಕುದಿಯನ್ನು ಆರಿಸಿ ಏನೂ ಮಾಡಕ್ಕೆ ಬಿಡಲ್ಲಹೆಂಗೆ ತಪ್ಪಿಕೊಳ್ಳದು ಈ ಚಳಿ-ಮಳೆಯಿಂದ?ಚಳಿಲಿ ನಡುಗಿ, ಮಳೆಯಲ್ಲಿ ನೆನ್ದುಆಮೇಲೂ ಕುದಿ ಇರುತ್ತಾ ನೋಡ್ತಿನಿ !! :)