ಕುನ್ನಕುಡಿ ವೈದ್ಯನಾಥನ್ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ ಹಾಗೂ ಸುಧಾ ರಘುನಾಥನ್ ಗಾಯನ ಕಚೇರಿ

ಕುನ್ನಕುಡಿ ವೈದ್ಯನಾಥನ್ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ ಹಾಗೂ ಸುಧಾ ರಘುನಾಥನ್ ಗಾಯನ ಕಚೇರಿ

೧) ೪:೦೦ ರಿಂದ ೫:೩೦ ವರೆಗೆ
ಸಂಗೀತ ಕಾರ್ಯಕ್ರಮ : ಕುನ್ನಕುಡಿ ಸಂಗೀತ ಗುರುಕುಲದವರಿಂದ

೨) ೫:೩೦ ರಿಂದ ೬:೩೦
ಕುನ್ನಕುಡಿ ವೈದ್ಯನಾಥನ್ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ
ಹಾಗೂ
ಅಭಿನಂದನಾ ಸಮಾರಂಭ:
ಶ್ರೀಮತಿ ವಿ. ಭಾಗೀರಥಿ ವೈದ್ಯನಾಥನ್
ಶ್ರೀ ಕೆ.ವಿ ಶ್ರೀನಿವಾಸ್
ಶ್ರೀಮತಿ ಭಾನುಮತಿ ರಾಮಕೃಷ್ಣನ್

೩) ೬:೪೫ರ ನಂತರ

ಸುಧಾ ರಘುನಾಥನ್ ಮತ್ತು ತಂಡದವರಿಂದ ಗಾಯನ ಕಚೇರಿ

ಸ್ಥಳ: ಕೋಟೆ ಮೈದಾನ, ಚಾಮರಾಜಪೇಟೆ, ಬೆಂಗಳೂರು - ೧೮

ಸೂಚನೆ: ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಇದೆ