ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೪

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೪

ಬರಹ

೭ ಬಣ್ಣಗಳು ಸೇರಿ ತೀಕ್ಷ್ಣವಾದ ಸೂರ್ಯನ ಬಿಳಿಯ ಕಿರಣಗಳಾಗುತ್ತದೆ. Sir Issac Newton, ೧೬ನೇ ಶತಮಾನದ ಸುವಿಖ್ಯಾತ ವಿಜ್ಝ್ನ್ಯಾನಿಯನ್ನು ಈ ಪರಿಶೋಧನೆಯ ಸರದಾರ ಎಂದು ನಿಯುಕ್ತಿಸುತ್ತೇವೆ. ಪ್ರಪಂಚವು ತೂರ್‍ಯಘೋಷಗಳಿಂದ ಇದನ್ನು ನಂಬುತ್ತದೆ.
Newtonನ್ಗೂ ಸಾವಿರಾರು ವರ್ಷಗಳ ಮೊದಲು ಪ್ರಾಚೀನ ಭಾರತದ ವೇದಗಳಲ್ಲಿ ಸೂರ್ಯನ ಬೆಳಕು ೭ ಬಣ್ಣಗಳಿಂದ ಕೂಡಿದ್ದು ಎಂದು ಹೊರಪಡಿಸುತ್ತವೆ.

ಸಪ್ತ ತ್ವಾ ಹರಿತೋ ರಥೇ ವಹನ್ತಿ ದೇವ ಸೂರ್ಯ ಶೋಚಿಖ್ಶೇಶಮ್ ವಿಚಕ್ಶಣ (ಋಗ್ ವೇದ. ೧.೫೦.೯)
ಅವ ದಿವಸ್ತಾರಯನ್ತಿ ಸಪ್ತ ಸೂರ್ಯಸ್ಯ ರಶ್ಮ್ಯಃ (ಆಥರ್ವ ವೇದ. ೧೭.೧೦.೧೭.೧)
ಸೂರ್ಯನ ೭ ಬಣ್ಣದ ಕಿರಣಗಳಿಂದ ದಿನ ನಿರ್ಮಾಣವಾಗುತ್ತದೆ.

ಹಾಗಾದರೆ ಸೂರ್ಯನು ಏಳು ಬಣ್ಣಗಳ ಕಿರಣಗಳಷ್ಟನ್ನೇ ಹೊರಸೂಸುವನೇ?
ಇಲ್ಲಾ, ಸೂರ್ಯನು ಲಕ್ಷ ಲಕ್ಷ ಕಿರಣಗಳನ್ನು ಹೊರಸೂಸುತ್ತದೆ. ಆದರೆ ಒಂದೊಂದು ಬೆಳಕಿನ ಕಿರಣಗಳು ಏಳು ಬಣ್ಣಗಳಿಂದ ಮೂಡಿದೆ. ವೇದದ ಪಾರಿಭಾಷಿಕ ಕೋಶವು "ಸಪ್ತ ಅಶ್ವಾ ರೂಡ" ಎಂದು ಉಲ್ಲೇಖಿಸುತ್ತದೆ. ಇದರರ್ಥ ಏಳು ಬಣ್ಣದ ಬಿಳಿಯ ಸೂರ್ಯನ ಕಿರಣಗಳು. ವೇದದ "ಅಶ್ವ" ಎಂಬ ಪದದ ಅರ್ಥವೂ "ಬೆಳಕಿನ ಕಿರಣ".

ಸ್ವಲ್ಪ ಯೋಚಿಸಿದಲ್ಲಿ ಅಗಿನ ಕಾಲದಲ್ಲಿದ್ದ ಒಂದೆಡೆಇಂದ ಮತ್ತೊಂದೆಡೆಗೆ ವೇಗವಾಗಿ ಹೋಗಬಲ್ಲ ಪ್ರಾಣಿ ಕುದುರೆ (Fastest Mode of Transportation).

ತೈತ್ತಿರೀಯ ಅರಣ್ಯಕಮ್ ಹೀಗೆ ಹೇಳುತ್ತದೆ, "ಏಕೋ ಅಶ್ವ ವಹತಿ ಸಪ್ತ ನಮಾಃ" -- (ಋಗ್ ವೇದ. ೧.೧೬೪.೨).
ಇದರರ್ಥ ಸೂರ್ಯನ ಕಿರಣ ಒಂದೆ(ಬಿಳಿ) ಆದರೆ ಏಳು ಅಂದು ರೂಪಕಾತ್ಮಕವಾಗಿ ಕರೆಯಲ್ಪಟ್ಟಿದೆ. ಮೇಲಿನ ಶ್ಲೋಕವು ವ್ಯಕ್ತಪಡಿಸುವುದೇನಂದರೆ ಸೂರ್ಯನನ್ನು ಸಾಗಿಸುವ ಒಂದು ಕುದುರೆಗೆ ಏಳು ಹೆಸರು(ಕರೆಯುತ್ತಾರೆ).

ಮನೋಹರಕವಾಗಿ ಚಾನ್ದೋಗ್ಯ ಉಪನಿಶತ್ ಶ್ಲೋಕವು(೮.೬.೧) ಹೀಗೆ ಹೇಳುತ್ತದೆ , ಸೂರ್ಯನ ಕಿರಣಕ್ಕೆ ೩ ಬಣ್ಣ ಇದೆ, ಅವುಗಳು ನೀಲಿ,ಹಳದಿ ಮತ್ತು ಕೆಂಪು. ಇದು ವ್ಯವಹಾರ ಜ್ಝ್ನ್ಯಾನದಿಂದ ಸರಿ ಏಕೆಂದರೆ ಈ ಮೂರು ಬಣ್ಣಗಳು ಮೂಲಭೂತವಾದ ಬಣ್ಣಗಳು, ಇದರಿಂದ ಅನ್ಯ ಬಣ್ಣಗಳಾಗುತ್ತದೆ.

ಇನ್ನೂ ಮಾಹಿತಿ ಬೇಕಿದಲ್ಲಿ ಋಗ್ ವೇದ ೧.೧೬೪.೨ ಮತ್ತು ೧.೧೬೪.೩
ಸಪ್ತ ಯುಜ್ಜಾನ್ತಿ ರಥಮೇಕಚಕ್ರಮೆಕೊ ಅಸ್ವೊ ವಹತಿ ಸಪ್ತನಮ |
ತ್ರಿನಭಿ ಚಕ್ರಮಜರಮನರ್ವ? ಯತ್ರೆಮ ವಿಸ್ವ ಭುವನಧಿತಸ್ಥು? ||
ಇಮ? ರಥಮಧಿ ಯೆ ಸಪ್ತ ತಸ್ಥು? ಸಪ್ತಚಕ್ರ? ಸಪ್ತ ವಹನ್ತ್ಯಸ್ವ? |
ಸಪ್ತ ಸ್ವಸರೊ ಅಭಿ ಸ? ನವನ್ತೆ ಯತ್ರ ಘವ? ನಿಹಿತ ಸಪ್ತ ನಮ ||
ಹರಿ ಓಂ.

ಮೂಲ: ಋಗ್ ವೇದ, ಉಪನಿಷತ್ ,Eternally Talented India 108 Facts.