ಕೃತಘ್ನ

ಕೃತಘ್ನ

ಕವನ

ನನ್ನ  ಕಂಡರೆ ಇವನಿಗೆ 

ಮಹಾ ಪ್ರಾಣ,
ಇದು ಇವನ ಮನೆಯವರ ವಾದ;
ಅದಕ್ಕಾಗಿಯೆ ಇವನು ನನಗೆ 
ಕೃತಜ್ಞನಾಗದೆ 
ಕೃತಘ್ನನಾದ 
-ಮಾಲು