ಕೃತಜ್ಞತೆಗಳು! By ksnayak on Mon, 08/22/2011 - 13:36 ಕವನ ಮುರಳಿಲೋಲಾ, ರಾಧಾರಮಣ ಕೆಲವೊಮ್ಮೆ ಸಖನಾಗಿ ಮತ್ತೊಮ್ಮೆಪಿತನಾಗಿ ಹಲವೊಮ್ಮೆ ಮಾತೆಯಾಗಿ ಬಂದು ಕೈ ಪಿಡಿದು ಪಾಡಿದೆ, ಸಲಹಿದೆ ಇದೋ ನಿನಗೀಗ ನನ್ನ ಹೃದ್ಪೂರ್ವಕ ವಂದನೆಗಳು Log in or register to post comments