ಕೃತಿ ಲೋಕಾರ್ಪಣೆ, ಅಭಿನಂದನೆ
ಡಾ.ಸಿ.ಯು. ಮಂಜುನಾಥ್ ಅವರ - ಶಾಸನಗಳು ಮತ್ತು ಕರ್ನಾಟಕ ಸಂಸ್ಕೃತಿ ಕೃತಿ ಬಿಡುಗಡೆ ಸಮಾರಂಭ
ಅಧ್ಯಕ್ಷತೆ: ಡಾ.ಎಂ.ಚಿದಾನಂದ ಮೂರ್ತ
ಕೃತಿ ಲೋಕಾರ್ಪಣೆ: ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ
ಅಭಿನಂದನೆ : ಡಾ. ಮುಖ್ಯಮಂತ್ರಿ ಚಂದ್ರು
ಕೃತಿ ಪರಿಚಯ: ಡಾ.ಆರ್.ಶೇಷಶಾಸ್ತ್ರಿ
ನುಡಿನಮನ: ಡಾ.ಎಚ್.ಶಶಿಕಲಾ
ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಆಮಂತ್ರಣ, ಬನ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ...
ದಿನಾಂಕ : 2013, ಫೆಬ್ರವರಿ, 3, ಭಾನುವಾರ
ಸಮಯ : ಸಂಜೆ 5ಗಂಟೆಗೆ
ಸ್ಥಳ : ವಾಡಿಯಾ ಸಭಾಂಗಣ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ ಬೆಂಗಳೂರು-೫೬೦೦೦೪