ಕೆಂಪು ಗುಲಾಬಿ

ಕೆಂಪು ಗುಲಾಬಿ

ಕವನ

ಗುಲಾಬಿಯಂಥಾ ನಗುವಿನಿಂದ

ಅರಳಿದ ಗುಲಾಬಿ ಕೆನ್ನೆಯ‌

ಹುಡುಗಿಗೆ

ಗುಲಾಬಿಯೊಂದನ್ನ‌ ಕೈಗಿತ್ತೆ,

ಅವಳ‌ ಮುಖವು ಕೆಂಪಾಗಿತ್ತು......

ನನ್ನ‌ ಬೆರಳ‌ ತುದಿಯೂ ಕೆಂಪಾಗಿತ್ತು.