ಕೆಂಪು, ಹಳದಿ ಮತ್ತು ಹಸಿರು ಬಣ್ಣದ ಸೂಚಿ

ಕೆಂಪು, ಹಳದಿ ಮತ್ತು ಹಸಿರು ಬಣ್ಣದ ಸೂಚಿ

ಬರಹ

ಆಕ್ವಗಾರ್ಡ್ ಮುಂದೆ ನಿಂತುಕೊಳ್ಳಿ, ವಿದ್ಯುತ್ ಹರಿಸುವ ಗುಂಡಿಯೊತ್ತಿ. ಕೆಂಪು ದೀಪ ಹತ್ತುತ್ತದೆ.ನಿಲ್ಲಿ ಎನ್ನುವ ಸೂಚನೆ! ಕಾಯುತ್ತಿರಿ, ಹಳದಿ ದೀಪಕ್ಕೆ ಬದಲಾಗುತ್ತದೆ. ಇನ್ನೇನು ನಿಮ್ಮ ದಾರಿ ಸುಗಮ ಎನ್ನುತ್ತದೆ. ಮತ್ತೆ ಕೆಲವು ಕ್ಷಣಗಳಲ್ಲಿ ಹಸಿರು ದೀಪ ಮತ್ತು ಶುದ್ಧ (!)ನೀರು ಬರುತ್ತದೆ. ನೀರು ಹಿಡಿಯಲು ಆರಂಭಿಸಿರಿ. ಇದರ ಚಲನ ಚಿತ್ರ ಇಲ್ಲಿ ನೋದಿ

ಕಾರ್‍ಗೂ ಯುರೇಕ ಫೋರ್ಬ್ಸ್‍ರವರ ಆಕ್ವಗಾರ್ಡ್‍ಗೂ ಒಂದು ಹೋಲಿಕೆ ಇದೆ ಅಂತ ನನಗೆ ಹೊಳೆಯಿತು. ರಸ್ತೆ ಚೌಕದಲ್ಲಿರುವ ಸಿಗ್ನಲ್ ಹೀಗೆ ಬಣ್ಣ ಬದಲಾಯಿಸುತ್ತದಲ್ಲವೇ? ಇದರ ಅರ್ಥ ಎಲ್ಲ ಚಾಲಕರಿಗು ಗೊತ್ತು.