ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ By kannadakanda on Fri, 10/30/2020 - 18:34 ಕೆಡು ಮತ್ತು ಪಡು ಧಾತುಗಳನ್ನು ಭಾವನಾಮವಾಗಿ ಪರಿವರ್ತನೆಯಾಗುವಾಗ ಮೊದಲಿನ ಸ್ವರಗಳು ದೀರ್ಘವಾಗುತ್ತವೆ. ಕೆಡು->ಕೇಡು=ಅವನತಿ. ಪಡು->ಪಾಡು=ಅನುಭವ ಉದಾಹರಣೆಗೆ: ಬೇಱೆಯವರಿಗೆ ಕೇಡು ಮಾಡಬೇಡ. ನಿನಗೇನು ಕೇಡುಗಾಲ ಬಂತೇ? ಅವನು ಪಟ್ಟ ಪಾಡು ದೇವರೇ ಬಲ್ಲ. Log in or register to post comments