ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ಗುರುತಿಸಿರಿ.

ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ಗುರುತಿಸಿರಿ.

ಬರಹ

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] 


 


ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. 


ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.


 


ಕನ್ನಡ ಪದಗಳು:


ತಾವರೆ 


ಕಮಲ


ಗಸಗಸೆ


ಸಾಸಿವೆ


ರಂಗುಮಾಲೆ


ಸುರಹೊನ್ನೆ


ನಾಗಸಂಪಿಗೆ


ಬಲ್ಲಗಿ


ಬಿಂದಿಗೆ


ದೊಡ್ಡ ತುಟ್ಟ


ಸಣ್ಣ ತುಟ್ಟ


ದಾಸಾಲ ಅರಳೆ


ಬೂರುಗ


ಯೆಡಮುರಿ


ಬೂತಾಳೆ


ನೆಗಿಲು


ಕೊಮರಕ


ಹಾವು ನಂಜಿನ ಗಿಡ


ಕಾಡುಮೆಣಸು


ಅಂಗಾರಕ


ಇಂಗಳೀಕ ಸಾಂಬ್ರಾಣಿ


ನೊಗೆ


ಹುರಗಲು


ಕಂಗೊಂದಿ


ತಂದ್ರಾಸಿ


ಮುಕ್ಕರಿವೆ


ಪೊಪ್ಪಳಿ


ಕುರುಡಿ ಸಣಬು


ನೀಲಿ


ಜಿನಂಗಿ


ಗುರಗಂಜಿ


ಕಾಡವರೆ


ವಾರ್ಜೀಪೆ


ಮುತ್ತುಗ


ಹುರುಳಿ


ಹೆಸರು


ಅಲಸಂದಿ


ತೊಗರಿ


ಹೊಂಗೆ


ಕುರುಡು ಗಜ್ಜಿಗೆ


ಕಕ್ಕೆ


ತಂಗಡಿ


ಕರಚಿ


ಹುಣಿಸೆ


ಕುಂಚವಾಳ


ಮಂಜಟ್ಟಿ


ಗೌಳಿಗೆ


ಮುಗಳಿ


ಸೀಗೆ


ಬಾಗೆ


ಹುಣಿಸೆ


ಸೀಮೆ ಹುಣಿಸೆ


ಗುಲಾಬಿ


ಲಕ್ಕೋಟಿ


ಸೇವು


ತಾರೆ


ನಾಯಿನೇರಲೆ


ಕೆಕ್ಕರಿಕೆ


ಕರಬೂಜ


ಪಾಪಸ್ ಕತ್ತಾಳಿ


ಓಮು


ರಾಚಣಿಗೆ


ಕಡಗ


ಯೆತ್ತಕೆ


ಪಾಪಟಿ


ಮಂಗಾರೆ


ಮೂಡುಗಟ್ಟಿನ ಸೊಪ್ಪು


ಬೋಡುಕಡಲೆ ಸೊಪ್ಪು


ಗರುಗಲು


ಸೇವಂತಿಗೆ


ಕುಸುಂಬ


ಸಣ್ಣಿ


ಸೂರ್ಯಕಾಂತಿ ಚಿತ್ರಮೂಲ


ಇಪ್ಪೆ


ಪಗಡೆ


ಬಿಳೀ ಉಪ್ಪಿ


ಕೋರಿಂದ


ಕಣಗಿಲೆ


ಕಾಶಿ ಜಂತಾಳ


ದೇವ ಜಂತಾಳ


ನಂದೀಬಟ್ಟಲು


ಬುಗುಡಿ


ಸುಗಂಧಿ


ಸೀರಣಿಗೆ


ಯೆಕ್ಕೆ


ಜತ್ತುವೆ


ಹುಬುಕಳ್ಳಿ


ನಂಜಿನಕೊರಡು


ಸಮುದ್ರಪಾಲ


ಕಾಚಿ


ಬದನೆ


ಉರುಳಗಡ್ಡೆ


ಮೆಣಸು


ಉಮ್ಮತ್ತಿ


ಹೊಗೇಸೊಪ್ಪು


ಬಿರುಟು


ಪಾದರು


ನೆಲವೆಂಬು


ಗಂಟುಕಾಲು


ಕೆರೇಹಿಪ್ಪಲಿ


ಶಿರಂಟು


ನಾರವೆ


ಕೂಲಿ


ನೆಕ್ಕಿಲು


ತುಳಸಿ


ದೊಡ್ಡಪತ್ರಿ


ಪಚ್ಚೇತೆನೆ


ಪುದೀನ


ಕರ್ಪುರ


ಮಂಗಮಾರಿ


ತುಂಬೆ


ಶಿರಪೊಟ್ಟಲಿ


ಅಂಟುಪುರಲೆ


ಉತ್ತರಾಣಿ


ಬಸಲೆ


ಬಾಯಿಬಸಲೆ


ಸುಕ್ಕೆ


ಜಾಜಿ


ಲವಂಗ


ದಾಲ್ಚಿನಿ


ಬದನಿಕೆ (ಬಂದನಿಕೆ)


ಸ್ರೀಗಂಧ


ಗುರಿಗೆ


ಜಾಪಾಲ


ಕುಪ್ಪಿ


ಹರಳು


ಬೆಂಡು


ಗೊರಕಲು


ಮಿಟಲಿ


ಕಂಬಳಿ


ಆಲ


ಗೋಣಿ


ಅಶ್ವತ್ಥ


ಅರಳಿ


ಬಸುರಿ


ಕೇಸರಿಕೆ


ನೀರವಂಜಿ


ಸೊಂಟಿ


ಅರಿಸಿನ


ಯೇಲಕ್ಕಿ


ಕತ್ತಾಳಿ


ಅನಾನಸ್


ಕರಡೀ ಕಣ್ಣಿನ ಗಿಡ


ಮಂಜು


ಈರುಳ್ಳಿ


ಬೆಳ್ಳುಳ್ಳಿ


ಮಜ್ಜಿಗೆ


ಅಡಕೆ


ತಾಳೆ


ಬಗನಿ


ತೆಂಗು


ಕರ್ಜೂರ


ಈಚಲು


ಸಬಸೀಗೆ


ಉಸುಮುನಿ


ಹೊಮ್ಮಗುಳಿ


ಪೆಟ್ಲು


ಗೋರಿ


ಅನಂತಗೊಂಡೆ


ಗೋಧಿ


ನೆಲ್ಲು


ಜೋಳ


ಸಣ್ಣ ತಪರಿಹುಲ್ಲು


ಬರಗು


ನವಣೆ


ಹಾರಕ


ಸಾಮೆ ಸಜ್ಜೆ


ಕೊರಲೆ


ಕಬ್ಬು


ನಸೇ


ಲಾವಂಚಿ


ಕಾಶಿ


ಗಂಜಲು ಗರಿಕೆ


ಬೀಳೀಜೋಳ


ದೊಡ್ಡಕಾಶಿ


ಹಂಚಿ


ಗರಿಕೆ


ನೊಸೆ


ಜಂಡು


ಬಿದಿರು


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet