ಕೆಸರು- ಉಸಿರು - ಹಸಿರು

ಕೆಸರು- ಉಸಿರು - ಹಸಿರು

ಬರಹ

ಕೆಸರಿನಲ್ಲಿದ್ದೆ ನಾನು

ಉಸಿರುಕೊಟ್ಟೆ ನೀನು

ಹಸಿರಾಯಿತು ಬಾಳು

ಹೊಸದಾಗಿದೆ ನಾಳು