ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
ಬರಹ
ಕೇರಳದ ಮುಖ್ಯಮಂತ್ರಿಗಳು "ಸಂದೀಪ್ ಉಣ್ಣಿಕೃಷ್ಣನ್ ಮೆ| ಆಗಿದ್ದರಿಂದ ಅವರ ಮನೆಗೆ ಹೋಗಿದ್ದೆ. ಅವರು ಮೆ| ಆಗಿರದಿದ್ದರೆ ಸಂದೀಪ್ ಉಣ್ಣಿಕೃಷ್ಣನ್ ನವರ ತಂದೆಯ ಮನೆಗೆ ನಾಯಿ ಕೂಡಾ ಹೋಗುತ್ತಿರಲಿಲ್ಲಾ." ಎಂದು ಹೇಳಿದ್ದರು ಎಂದು ವಾರ್ತೆಚ್ಯಾನೆಲ್ ಗಳು ಮತಕ್ಕೆ ಹಾಕಿದ್ದಾರೆ. ಇದು ಸರಿಯೇ? ಒಬ್ಬ ಮುಖ್ಯಮಂತ್ರಿಯಾಗಿ ಹೀಗೆ ಹೇಳಿಕೆ ಕೊಟ್ಟದ್ದು ಅವರ ಸ್ಥಾನದ ಘನತೆಗೆ ತಕ್ಕದ್ದಲ್ಲಾ ಎಂದು ನನ್ನ ಅನಿಸಿಕೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ