ಕೇಳು ಬದುಕನ್ನು
ಬರಹ
ನಿನೇನು ಹೇಳಬೇಕೆಂದು ಇದ್ದೆಯೊ ಅದರ ಬಗ್ಗೆ ಚಿಂತೆಯಬಿಡು. ಸ್ವಲ್ಪ ಕೆಳು/ ಆಲಿಸು. ಇದು ವಿಚಿತ್ರವೆನಿಸ ಬಹುದು ಅದರೆ ನಿನ್ನನು ನೆನು ವ್ಯಕ್ತ ಪದಿಸುವದಕ್ಕೆ ಇದು ಒನ್ದು ಮರ್ಗ.
ಕೆಳು ಪ್ರೆತಿಯಿಂದ ಗಮನಕೊಟ್ಟು ನಿನ್ನ ಸುತ್ತಲಿರುವ ಲೊಕವನ್ನು. ಕೆಳು ನಿನ್ನ ಸುತ್ತಲಿರುವರನ್ನು ಮತ್ತು ಬದುಕನ್ನು.
ನಿನು ಎನು ಕೆಳಲಿರುವೆ ಎಂಬದುದರ ಬಗ್ಗೆ ಊಹಿಸಬೆಡ. ಕಿವಿಯಿಂದ ಮತ್ರವಲ್ಲ ಹೃದಯ ಮತ್ತು ಆತ್ಮದಿಂದ ಕೆಳು
ಗಮನವಿರಲಿ ಬದುಕು ನಿನ್ನಗೆ ಎನು ಹೆಳುತಿದ್ದೆ ಎಂದು. ಕಲಿಯಲು ವಿಶಯಗಳ ಬರವೆ ಇರುವುದಿಲ್ಲ ಇದರಿಂದ.
ನಿನಗೆ ಎಲ್ಲ ತಿಳಿದಿದೆ ಎಂದು ಕೊಂಡಗ ನೀನು ಕಲಿಯುವ ಅವಕಶವನ್ನು ಕಳೆದುಕೊಳ್ಳುತಿಯ. ನಿನಗೆ ಎಶ್ಟು ಗೊತ್ತು ಅಂತ ತೊರಿಸಿಕೊಳ್ಳಲು ಬೆರೆಯವರ ಜೊತೆ ಮತುಕತೆ ನಡೆಸುವಗ, ನಿನಗೆ ತಿಳಿಯದಿದ್ದರ ಬಗ್ಗೆ ಅರಿವಗುವುದು
ನೀನು ಎಶ್ಟು ಕೆಳಲು, ಕಲಿಯಲು ಮತ್ತು ಗಮನಿಸಲು ಪ್ರಯತ್ನಿಸುವೆಯೊ ಅಶ್ಟೆ ಚೆನ್ನಗಿ ನಿನ್ನನ್ನು ನೆನು ವ್ಯಕ್ತ ಪಡೆಸಲು ಸಧ್ಯ. ಜೀವನ ಎನು ಹೆಳುತಿದ್ದೆ ಎಂಬುದರ ಕಡೆ ಲಕ್ಷ್ಯ ಕೊಟ್ಟರೆ ನೀನು ಕಲಿಯುವುದು ನಿನ್ನನು ಮುನ್ನಡೆಸುವುದು