ಕೇಶವ ಮೈಸೂರರಿಗೆ ...
ನಮಸ್ಕಾರ
ನಾನು ಅಥವಾ ನನ್ನ ಕನ್ನಡಿಗ ಸಹೋದ್ಯೋಗಿ ಮಿತ್ರ ಕೆಲಸದ ನಿಮಿತ್ತ ದಕ್ಷಿಣ ಆಫ್ರಿಕಾದ ಪ್ರಿಟೋರಿಯ ನಗರಕ್ಕೆ ಈ ವಾರಾಂತ್ಯ ಬರುವ ಸಂಭವ ಇದೆ..
ನೀವೂ ಅಲ್ಲಿಯೇ ಇರುವಿರಿ ಎಂದು ಸಂಪದದ ಮುಖೇನ ಅರಿತೆ..ತಮ್ಮನ್ನು ಭೇಟಿ ಆಗಬಹುದು ಹಾಗೂ ಹೊಸ ಪ್ರದೇಶದ ಮಾಹಿತಿ ಪಡೆಯಬಹುದು ಎಂದೆನಿಸಿತು..ಆದರೆ ನಿಮ್ಮ ಪ್ರೊಫೈಲ್ ನಲ್ಲಿ ನಿಮ್ಮನ್ನು ಡೈರೆಕ್ಟ್ ಆಗಿ ಸಂಪರ್ಕಿಸಲು ಆಪ್ಶನ್ ಸಿಗಲಿಲ್ಲ .
ಈ ಲೇಖನ ನೋಡಿದಾಕ್ಷಣ ನನ್ನ ಮಿಂಚಿಗೆ ಒಂದು ಪಾತ್ರ ಬರೆಯಿರೆಂದು ವಿನಂತಿ..
shrikantkalkoti@gmail.com