ಕೈಲಾಸಂ ಉವಾಚ...

ಕೈಲಾಸಂ ಉವಾಚ...

'ಮೈ ನೋಡೋಕ್ ಜಟ್ಟಿ, ತಲೆ ಖಾಲಿ ಬುಟ್ಟಿ'
'ಐರಾವತಕ್ಕೂ ಅಡಿ ತಪ್ಪುತ್ತೆ'
'ಅಪ್ಸತ್ರೂ ಸಾಯಲಿ, ತಿಥಿಗೆ ವಡೆ ಸಿಕ್ತು'
'ಕಾಡೀಗ್ ಹೋದ್ರೂ ಕಂಪ್ಹರ್ಟ್ಸ್ ಬೇಕು'
'ತಲೆ ಹೊಯ್ಯುವಾಗ ತಲೆ ಶೂಲೆ ಬಂದ ಹಾಗೆ'
'ಮೈದಾನದ ಹೆಬ್ಬುಲಿ, ಮನೇಲಿ ಮೂಗಿಲಿ'
'ಪಾರ್ಲಿಮೆಂಟ್ ಕೊಟ್ರೂ ಪತ್ನಿ ಕೊಡಲು'
'ಮೈಯೇನೋ ಮಾರುತಿ ಹಾಗೆ ಆಗ್ಬೇಕು ನಿಜ 
ಮೂತೀನು ಹಾಗೆ ಆಗ್ಬೇಕೆ'
'ಹಾರ್ಮಣಿ ಬಾರ್ಸೋ ಕೈ ಹಾಲ್ ಕಾಸೀತೆ'
'ಮದ್ವೆ ಕಾಕ್ಸ್ ಟೌನು ಆಸಾಮಿ ಹೆಣ್ ಪೆಕ್ಡು'
'ಆಕಾಶಂ ಪತಿತಂ ತೋಯಂ 
ಯಥಾ ಗಚ್ಚತಿ ಚಾಗರಂ'
'ಹಸಿವಾಗ್ ಹೊತ್ನಲ್ಲಿ ಹಾಲ್ಗೆ ಹಾಜರ್'
'ಜನ್ವಾರ್ಕು ಧೇಕ್ತಿ ಜಾನ್ವಾರ್ಕು ಧೇಕೋ ಸಾಮಿ'
'ಸಾಕೊದ್ನರ್ತಾತ ಸಾವಿರ್ಜನಕ್ ತ್ರಾತ'
'ಹೆದರ್ ಬೇಡೋಲೋ ಹೆಣ್ಣೆಕ್ಸ್'
'ಬೆದರ್ ಕೊಂಡ್ ಬದ್ಕಿರೋದಕ್ ಬದ್ಲಾಗಿ 
ಬ್ರೇವ್ಆಗಿ ಬೆಂಕೀಲ್ ಬೀಳೋದ್ ಬೆಷ್ಟು' 
(ಸಂಗ್ರಹ)

Comments