ಕೈ ಕೊಟ್ಟ ಸಖಿ By ಸಂಗನಗೌಡ on Tue, 08/28/2007 - 22:17 ಬರಹ (ವಿಜಯನ ಕವನಗಳು-೨) ಕೈ ಕೊಟ್ಟ ಸಖಿ ಅವಳನ್ನು ಬಾಳ ಸಂಗಾತಿಯನ್ನಾಗಿ ಮಾಡುಕೊಳ್ಳುವ ಆಸೆಯಿಂದ ನಾ ಗೆದ್ದು ಬಂದೆ ಹಾಕಿ(hokkey), ಆಗ ಅವಳು ನನ್ನೆಡೆಗೆ ಓಡಿ ಬಂದು ಪ್ರೀತಿಯಿಂದ ನಕ್ಕು ನನ್ನ ಕೈ ಹಿಡಿದು ಕಟ್ಟಿಬಿಟ್ಟಳು ರಾಕಿ! :(