ಕೊರತೆ... By Nitte on Mon, 11/26/2007 - 17:05 ಬರಹ ಯಾರದೋ ನೆನಪಿದು... ಇನ್ಯಾರದೋ ಜೊತೆ... ಎಲ್ಲಿಗೆ ಕೂಗಿದು... ಇನ್ನೆಲ್ಲಿಯ ವ್ಯಥೆ... ನಗಲು ಆಗದು... ಅಳುವೆನೇಕೆ ತಿಳಿಯದು... ಮುಗಿಯದ ಕಥೆ... ನಿನ್ನ ಕನಸದು ನನಗೆ ಮರೆಯಲಾಗದು... ನನ್ನ ಕನಸಿದು ನನಗೆ ಕಾಣದು... ಜೀವನವಿಡಿ ಬರಿಯ ಪ್ರೀತಿಯದೆ ಕೊರತೆ...