ಕೌರವರು ಯಾರು?

ಕೌರವರು ಯಾರು?

Comments

ಬರಹ

ಮಹಾಭಾರತದಲ್ಲಿ ಕುರು ಮಹಾರಾಜ ಎಂಬುವನಿದ್ದು ಅವನಿಂದಲೇ ಆ ಸ್ಥಳವು ಕುರುಕ್ಷೇತ್ರ ಎಂಬುದಾಗಿ ಹೆಸರಾಯ್ತು. ಹಾಗೆಯೇ ಕುರು ಮಹಾರಾಜನ ವಂಶಜರಾದವರು ಪಾಂಡು ಮತ್ತು ಧೃತರಾಷ್ಟ್ರನ ಮಕ್ಕಳು.


ಆದರೆ ಧೃತರಾಷ್ಟ್ರನ ಮಕ್ಕಳಿಗೆ ಮಾತ್ರ ಕೌರವ ಎಂದು ಕರೆಯುತ್ತಾರೆ?. ಪಾಂಡು ಪುತ್ರರೂ ಕೌರವರಾಗುವುದಿಲ್ಲವೇ. ಏಕೆ ಈ ಭೇದ.


ದಯವಿಟ್ಟು ಅನುಮಾನ ಪರಿಹರಿಸಿ


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Average: 5 (1 vote)
Rating
Average: 5 (1 vote)