ಕ್ಯಾಲಿಫೋರ್ನಿಯ ರಾಜ್ಯದ 'ಅನೆಹಮ್' ನಲ್ಲಿರುವ, 'ಡಿಸ್ನಿ ಲ್ಯಾಂಡ್' ನ, ಅತ್ಯಂತ ಸುಂದರ, ಹಾಗೂ ಭವ್ಯ, 'ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್' !

ಕ್ಯಾಲಿಫೋರ್ನಿಯ ರಾಜ್ಯದ 'ಅನೆಹಮ್' ನಲ್ಲಿರುವ, 'ಡಿಸ್ನಿ ಲ್ಯಾಂಡ್' ನ, ಅತ್ಯಂತ ಸುಂದರ, ಹಾಗೂ ಭವ್ಯ, 'ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್' !

ಬರಹ

ಈ ತರಹದ ಫೇರಿಟೇಲ್ ವಿನ್ಯಾಸದ ಅತ್ಯಂತ ಸುಂದರವೂ ಕಲಾತ್ಮಕವೂ ಆದ, ಕ್ಯಾಸಲ್ ಇರುವುದು, ಕ್ಯಾಲಿಫೋರ್ನಿಯದ ಅನ್ಹೇಮ್ ನಲ್ಲಿ, ಮತ್ತೊಂದು ಕ್ಯಾಸಲ್ ಹಾಂಕಾಂಗ್ ದೇಶದಲ್ಲಿ. 'ಡಿಸ್ನಿ ಲ್ಯಾಂಡ್' ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ಯು. ಎಸ್. ಎ ರಸ್ತೆಯಲ್ಲಿ ನಡೆದು, ಅಕ್ಕಪಕ್ಕದ, ಮೋಟರ್ ಗಾಡಿಗಳನ್ನು 'ವಿಂಟೇಜ್ ಮ್ಯಾಂಶನ್' ಗಳನ್ನೂ, 'ವಿಂಟೇಜ್ ಫೈರ್ ಎಂಜಿನ್' ಗಳನ್ನೂ, ನೋಡುತ್ತಾ ಮುಂದೆಹೋದರೆ, 'ಘೋಡಾಗಾಡಿಯಟ್ರಾಮ್,' ನ್ನು ಕಾಣುವಿರಿ. ಎದುರಿಗೇ, 'ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್'ಕಾಣಿಸುತ್ತದೆ. ಅದರಮುಂದೆ, ಡಿಸ್ನಿಯವರು, ಮಿಕಿಮೌಸ್ ನ ಕೈಹಿಡಿದುಕೊಂಡು ಎಲ್ಲರಿಗೂ ತಮ್ಮ ಹ್ಯಾಟ್ ನಿಂದ ವಿಶ್ ಮಾಡುತ್ತಿರುವ ಕಂಚಿನ ಸುಂದರ ಪ್ರತಿಮೆಯಿದೆ. ಜರ್ಮನಿಯ ' 'Neuschwanstein Castle', , ತರಹವಿದೆ. ಫ್ರೆಂಚ್ ಜನರ ಆಸೆಯಪ್ರತೀಕವಾದ ಈ '(Notre Dame de Paris' ಮತ್ತು ಬವೇರಿಯದ, the 'Hospices de Beaune' ತರಹ ಕಾಣಿಸುವ, ಡಿಸ್ನಿಲ್ಯಾಂಡ್, ಜುಲೈ, ೧೭, ೧೯೫೫, ರಂದು, ಪ್ರಾರಂಭವಾಯಿತು.

'ಅನೆಹಮ್' ನಲ್ಲಿನಲ್ಲಿ ಕಟ್ಟಿರುವ ಕ್ಯಾಸಲ್ ಅತಿಹಳೆಯದು, ಮತ್ತು ಮೊಟ್ಟಮೊದಲನೆಯದು ಸಹಿತ. ಇದರ ಏತ್ತರ, ೭೭ ಅಡಿ, (೨೩.೫ ಮೀಟರ್ ಗಳು). ಮೊದಲು ಕಟ್ಟಿದಾಗ, ಕ್ಯಾಸಲ್ ನಲ್ಲಿ ಮೊದಲ ಅಂತಸ್ತಿನಲ್ಲಿ ಯಾವ ವಸ್ತುಸಂಗ್ರಹವೂ ಇರಲಿಲ್ಲ. ವಾಲ್ಟ್ ಡಿಸ್ನಿ ರವರಿಗೆ ಈ ಸ್ಥಳವನ್ನು ಸರಿಯಾಗಿ ಬಳಸಿಕೊಳ್ಳುವ ಬಗ್ಗೆ ತಮ್ಮ ಮಿತ್ರರಿಗೆ ಮನವಿಮಾಡಿದರು. ಡಿಸ್ನಿಲ್ಯಾಂಡ್ ನ ಮಧ್ಯಭಾಗದಲ್ಲಿರುವ, 'ಫೇರಿಟೇಲ್ ಅರಮನೆ' ಯ ವಿನ್ಯಾಸ ಮೆಚ್ಚುವಂತಹದು. ಇದೇತರಹದ ಕಟ್ಟಡ, ಹಾಂಕಾಂಗ್ ನಲ್ಲೂ ಇದೆ. ಜರ್ಮನಿಯ 'Neuschwanstein Castle', ಫ್ರೆಂಚ್ ಜನರ ಆಸೆಯಪ್ರತೀಕವಾದ ' '(Notre Dame de Paris and the Hospices de Beaune)' 'ಸ್ಲೀಪಿಂಗ್ ಬ್ಯೂಟಿಕಥೆ' ಯ ಪಾತ್ರಳನ್ನು ವೀಕ್ಷಿಸಲು ಕಥೆಯನ್ನು ನೋಡಲು ಅವಕಾಶವಾಯಿತು.

ಮೂಲ ಭಿತ್ತಿಚಿತ್ರಗಳನ್ನು ಒಂದಾದರೊಂದಂತೆ ಪ್ರದರ್ಶನಕ್ಕೆ ಸಹಾಯಮಾಡುವ ತಂತ್ರಜ್ಞಾನದ ಫಲಕಗಳ ನಿರ್ಮಾ ಣದ ಆಲೋಚನೆ ಬಂದೊಡನೆಯೇ ಅವೆಲ್ಲವೂ ತಯಾರಿಸಲ್ಪಟ್ಟವು. ಡಿಸ್ನಿ ಫಿಲ್ಮ್, ಗೆ ಡ್ರೆಸ್ ವಿನ್ಯಾಸಕ, Eyvind Earle, ರವರ ಶೈಲಿಯಲ್ಲಿ, ಪುನರ್ನಿಮಾಣ ೧೯೭೭ ರಲ್ಲಿ ಮಾಡಲಾಯಿತು. ಈಗ, ಸ್ಪೈರಲ್ ಮೆಟ್ಟಿಲುಗಳನ್ನು ಏರಿಹತ್ತಲಾರದ ಹಿರಿಯ ನಾಗರಿಕರಿಗೆ, ಸಹಾಯವಾಗಿದೆ. ಗ್ರೌಂಡ್ ಫ್ಲೋರ್ ನಿಂದಲೇ, ಇದು ಸಬ್ಮೆರೀನ್ ವೀಕ್ಷಣಾಲಯದ ತರಹ, ಗಾಜಿನ ಹೊರಕಿಟಕಿಯಲ್ಲಿ, ವೀಕ್ಷಣೆಗೆ ಈ ತರಹ, ವಾಸ್ತವಿಕ ದೃಷ್ಯಗಳನ್ನು ("virtual") ಗ್ರೌಂಡ್ ಫ್ಲೋರ್ ನಿಂದಲೇ ನೋಡಿ ಆನಂದಿಸಲು ಅನುಕೂಲವಾಯಿತು. ಇದು ಮೆರೀನ್ ವೀಕ್ಷಣಾಲಯದ ತರಹ, ಹೊರ-ಕಿಟಕಿಯಲ್ಲಿ, 'ಸಿದ್ಧಪಡಿಸಿದ್ದಾರೆ. 'ಸಬ್ಮೆರೀನ್ ಮುಖಾಂತರ ನೆಮೋ ಹುಡುಕಾಟ.' ವಿರುವಂತೆ. (Finding Nemo Submarine Voyage'.) ಏಪ್ರಿಲ್ ೨೯, ೧೯೫೭, ರ ನಂತರ, ವಿಸಿಟರ್ ಗಳು ಒಳಗೆ ಪ್ರವೇಶಿಸಿ ಓಡಾಡುವಂತಾಯಿತು.

ಡಿಸ್ನಿಯವರು ತಯಾರಿಸುತ್ತಿದ್ದ, ಸ್ಲೀಪಿಂಗ್ ಬ್ಯೂಟಿ, ಚಲನಚಿತ್ರ, ಆಷ್ಟುಹೊತ್ತಿಗೆ ೧೯೫೯ ರಲ್ಲಿ, ತೆರೆಕಾಣಲು ಸಿದ್ಧವಾಗುತ್ತಿತ್ತು. ಚಿತ್ರಕಥೆಯ ಪಾತ್ರಳನ್ನು ವೀಕ್ಷಿಸಲು ಕಥೆಯನ್ನು ನೋಡಲು ಅವಕಾಶವಾಯಿತು. ಮೂಲ ಹೊರವಲಯದ ಭಾರೀ ಪ್ರದರ್ಶನವಸ್ತುಗಳ ಬಿತ್ತಿಚಿತ್ರಗಳು ತಯಾರಿಸಲ್ಪಟ್ಟವು. Eyvind Earle, ವರ ಶೈಲಿಯಲ್ಲಿ. ಡಿಸ್ನೆ ಫಿಲ್ಮ್, ಗೆ ಡ್ರೆಸ್ ವಿನ್ಯಾಸಕ. ಇದರ ಪುನರ್ನಿಮಾಣ ೧೯೭೭ ರಲ್ಲಿ, ನಡೆಯಿತು. ಡಿಸ್ನಿಲ್ಯಾಂಡ್ ನ ಪ್ರಮುಖದ್ವಾರದಿಂದ ಮುಂದೆ ಸಾಗಿದರೆ, ಮೇನ್ ಸ್ಟ್ರೀಟ್, ಯು.ಎಸ್.ಎ. ಈ ದಾರಿಯನ್ನು ಕೆಲವುಕಾರಣಗಳಿಂದ ಮುಚ್ಚಿದ್ದರು. ಅಕ್ಟೋಬರ್ ೨೦೦೧. ರಲ್ಲಿ ಜುಲೈ ೧೭, ೨೦೦೮, ರಲ್ಲಿ 'ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್ ನಲ್ಲಿ ನಡೆದಾಟಕ್ಕೆ ದ್ವಾರಗಳನ್ನು ತೆರೆಯಲಾಗುವುದೆಂದು ಘೋಷಿಸಿದರು. ಮೊದಲಿನ ತರಹ ಸತತವಾಗಿ ಒಂದಾದಮೇಲೊಂದರಂತೆ, ಪ್ರದರ್ಶನ ಗೊಳ್ಳುತ್ತಾ ಹೋಗುವ ಸುಂದರ ತಂತ್ರಜ್ಞಾನದ ಸಮೇತ. ಸ್ಪೈರಲ್ ಮೆಟ್ಟಿಲುಳನ್ನು ಹತ್ತಲಾರದ ಅತಿಥಿಗಳಿಗೆ, ಈಗ, ಸಹಾಯವಾಯಿತು.

ಡಿಸ್ನಿಲ್ಯಾಂಡ್ ನಲ್ಲಿ 'ಗೋಲ್ಡನ್ ಜ್ಯುಬಿಲಿ' ಸಮಾರಂಭವಾದಾಗ : (೨೦೦೫-೨೦೦೬) ಬಂಗಾರದ ಹಬ್ಬದ ಸಂದರ್ಭದಲ್ಲಿ, ಕ್ಯಾಸಲ್ ಮೇಲ್ಭಾಗವನ್ನು ಪುನರ್ಬಣ್ಣಬಳಿದು ಐದು [ಸಣ್ಣಗೋಪುರಗಳು ಅಥವಾ ಬುರುಜಳು] ಮೊನಚಾದ ಶಿಖರಗಳನ್ನು ಶೃಂಗಾರಗೊಳಿಸಿದರು. ಪ್ರತಿ ಗೋಪುರವೂ ೧೦ ವರ್ಷಗಳ ಕಾರ್ಯಕಾಲವನ್ನು ಪ್ರತಿನಿಧಿಸುತ್ತದೆ. ಈ ಆದ್ಭುತವನ್ನು ತೋರಿಸಲು ಎರಡು ವಿಖ್ಯಾತ ಕಿವಿಗಳನ್ನು ನಿರ್ಮಿಸಿದ್ದಾರೆ. ದೂರದ ದಿಗಂತದಿಂದ ವೀಕ್ಷಿಸಿ, ವಿಸ್ಮಯವನ್ನು ಮುಂದೆಬರಲಿರುವ, "A World on the Move," ಅಥವಾ "New Tomorrowland" ೧೯೬೭, ನ ರಾಕೆಟ್, ಮತ್ತು ಸ್ಪೇಸ್ ಶಿಪ್ ಗಳ, ಕಥೆಯನ್ನು ಒತ್ತಿಹೇಳುತ್ತವೆ. ವಿವಿಧವರ್ಣದ ಗ್ರಹಗಳು ಕ್ಷೀರಸ್ಪಟಿಕದಲ್ಲಿ ಲಭ್ಯವಿವೆ. ಮೋಹಿನಿ, ಅಥವಾ ವನದೇವತೆ " The beautiful Blue Fairy ಎಲೆಕ್ಟ್ರಿಕಲ್ [ಮೆರವಣಿಗೆ ಕೂಟ] " ದ ಇಂಡಿಯಾನಾ ಜೋನ್ಸ್ ಅಡ್ವೆನ್ಚರ್ ಪ್ರಸ್ತುತಪಡಿಸಿದವರು, ’ದ ಇವಿಲ್ ಐ ಆಫ್ ಮರ,” ಕಾಯುವ ಭಯಂಕರ ಹಾವುಗಳಿಂದ, " ೫೦ ನೆಯ ವಾರ್ಷಿಕ ಹಬ್ಬದ ದಿನ, ಪಟಾಕಿ, ಬಾಣ-ಬಿರಸುಗಳನ್ನು ಹಚ್ಚಿ ಆಚರಿಸಿದ್ದರು. Tinker Bell ಗಳು ಎಲ್ಲೆಡೆ ಘಂಟಾನಾದವನ್ನು ಮಾಡುತ್ತಿದ್ದವು. ಚಲಿಸುವ ಸೇತುವೆ, ಯನ್ನು [drawbridge] ಕ್ಯಾಸಲ್ ನ ರಕ್ಷಣೆಯ ಸಂಬಂಧದಲ್ಲಿ ಮಾತ್ರ ಯಾವಾಗಲೋ ಎರಡುಬಾರಿ ಸಾರ್ವಜನಿಕವಾಗಿ ಉಪಯೋಗ ಮಾಡಲಾಗಿತ್ತು. ೧೯೫೫, ರಲ್ಲಿ ಶುರುವಾದಾಗ, ನಂತರ, ೧೯೮೩, ರಲ್ಲಿ ಫ್ಯಾಂಟಸಿ ಲ್ಯಾಂಡ್ ಶುರುವಾದಾಗ, ಅದರ ಚಕ್ರಗಳು ಎಳೆಯುವ, ಡ್ರಾಬ್ರಿಡ್ಜ್ ಕಳಚಿ ಇಟ್ಟಿದ್ದಾರೆ. ೧೯೯೬ ರಲ್ಲಿ ದುರಸ್ತಿ ಮಾಡುವ ಸಮಯದಲ್ಲಿ. ಆಮೇಲೆ ಅದಕ್ಕೆ ಜೋಡಿಸಲೇ ಇಲ್ಲ. " ಚಿತ್ರದ ಛಾಯಾಗ್ರಹಣಮಾಡುವ ಸಮಯದಲ್ಲಿ, ವಾಲ್ಟ್ ಡಿಸ್ನಿಯವರು, ಬಾಯಿತಪ್ಪಿ 'ಸ್ನೊ ವೈಟ್ ಕ್ಯಾಸಲ್,' ಎಂದು ನುಡಿದರು. ಅದನ್ನು ಕೇಳಿಸಿಕೊಂಡ ಅವರ ಪರಮ-ಪ್ರಿಯರು, ಆ ಹೆಸರಿತ್ತು ಮೊದಲೇ ಇತ್ತು, ಎಂದು ಭಾವಿಸಿದರು. "Snow White's Castle" ಎನ್ನುವ ಹೆಸರು ಪ್ರಸಿದ್ಧಿಯಾಗಿದ್ದು, ಡಿಸ್ನಿಯವರ Sleeping Beauty, ಚಿತ್ರ ರಿಲೀಸ್ ಆದಮೇಲೆ ! ಆ ಹೆಸನ್ನು ಇಟ್ಟವರು, ವಾಲ್ಟ್ ರವರೇ ! " The coat of arms," ಪ್ರವೇಶದ್ವಾರದಲ್ಲಿ, ಡಿಸ್ನಿಪರಿವಾರದವರೆಲ್ಲಾ ಒಟ್ಟಾಗಿ ಬಂದು ಪಾಲ್ಗೊಳ್ಳುತ್ತಾರೆ. ಕ್ಯಾಸಲ್ ಸುತ್ತಲೂ "[ಕಂದಕ ಅಗಳ್ತಿ.] ನಿರ್ಮಿಸಿದ್ದಾರೆ. [ಹೂಳುತೆಗೆದಿದ್ದಾರೆ ] ಅದರಿಂದ ಬಂದ ಹಣವನ್ನು ಧರ್ಮಕಾರ್ಯಗಳಿಗೆ ಕೊಟ್ಟಿದ್ದಾರೆ.

ಸಿಂಡ್ರೆಲ್ಲಾ ಕ್ಯಾಸಲ್ ಪ್ರಾರಂಭವಾದಾಗ, ನೀಲಿಬಣ್ಣದಲ್ಲಿ ಮೆರೆಯುತ್ತಿತ್ತು. ಆದರೆ, ಅದು ಈಗ, ಅನೇಕ (ಪಿಂಕ್, ಗೋಲ್ಡ್, ಮತ್ತು ತಿಳಿ ನೀಲಿ) ಬಣ್ಣಗಳಲ್ಲಿ ಕಾಣಿಸಿಕೊಂಡು ರಸಿಕ ಪ್ರೇಕ್ಷಕ, ವೀಕ್ಷಕರ ಮನಸ್ಸನ್ನು ರಂಜಿಸುತ್ತಿದೆ. " ಕ್ಯಾಲಿಫೋರ್ನಿಯದಲ್ಲಿ, ರಜಾದಿನಗಳಲ್ಲಿ, 'ಸ್ಲೀಪಿಂಗ್ ಬ್ಯೂಟಿಕ್ಯಾಸಲ್,' ನ ಹೊರ ಮುಖವನ್ನು ಶೃಂಗಾರದಿಂದ ಸಜಾವಟ್ ಮಾಡಲಾಗುತ್ತದೆ. ಬಣ್ಣಬಣ್ಣದ ಸಾವಿರಾರು ದೀಪಗಳಿಂದ ಅರಮನೆ ಕಂಗೊಳಿಸುತ್ತದೆ. 'ಸ್ಲೀಪಿಂಗ್ ಬ್ಯೂಟಿ ವಿಂಟರ್ ಕ್ಯಾಸಲ್' ೮೦,೦೦೦ ಲೆಡ್ ವಿದ್ಯುತ್ ದೀಪಗಳಿಂದ, ಸಜಾವಟ್ ಮಾಡಿದ್ದಾರೆ. ಹೊರತೋರ್ಪಡಿಕೆಗೆ, ಅದರ ಮೇಲ್ಛಾವಣಿ ಹಿಮಾವೃತವಾಗಿರುವಂತೆ ಭಾಸವಾಗುತ್ತದೆ. ಇತ್ತೀಚೆಗೆ, ೨೦೦೮ ರಲ್ಲಿ ಪುನರ್ನಿರ್ಮಾಣ ಮಾಡಿದರೇನೋ ಅನ್ನಿಸುತ್ತದೆ. ಕ್ಯಾಸಲ್ ಕಡೆಯಿಂದ ದಾರಿಯುದ್ದಕ್ಕೂ, ಅಂದರೆ, 'ಮೇನ್ ಸ್ಟ್ರೀಟ್,' ನಿಂದ, ಕ್ರಿಸ್ಮಸ್ ಮರದವರೆಗೂ, ಹಿಮ, ಬಿದ್ದಿರುತ್ತದೆ.

-ಚಿತ್ರ, ಪ್ರಕಾಶ್.