ಕ್ಷಯ

ಕ್ಷಯ

ಕವನ

ಕ್ಷಯವ ತಡೆಯುದಕಾಗಿ ಸಭೆಯು


ನಡೆಯಿತು ಮೊನ್ನೆ


ಕಂಡ ಕಂಡಲ್ಲಿ ಉಗುಳುವುದೆ


ಭಾರತದ ಚಿನ್ನೆ.


ಉಗುಳುವವನನು ಒಮ್ಮೆ ತಡೆದು


ನೊಡಿದೆ ನಿನ್ನೆ


ಮೂಳ ಹಿರಿತನದಿಂದ


ಊದಿಕೊಂಡಿತು ಕೆನ್ನೆ


                           ತುಂಟ ಶೀನ


                   (ಶ್ರೀನಾಥ್ ಶೇಜವಾಡಕರ್)


 

Comments

Submitted by venkatb83 Wed, 03/27/2013 - 18:44

ಕ್ಚಯ -ಅಕ್ಚಯವಾಗ್ತಿದೆ....!! ಹಾಸ್ಯದ ಧಾಟಿಯಲ್ಲಿ ನೀವ್ ಬರೆದ ಈ ಪುಟ್ಟ ಬರಹ ;())) ಮೂಡಿಸುವಲ್ಲಿ ಸಫಲವಾಯ್ತು..
ಸದ್ದಿಲ್ಲದೇ ವ್ಯಾಪಿಸುವ ಈ ವ್ಯಾಧಿ ನಿಯಂತ್ರಿಸಲು ಈಗಲೂ ಸರಕಾರ ಹೆಣಗಾಡುತ್ತಿದೆ..
ಕನಿಷ್ಠ ನಾಗರಿಕ ಪ್ರಜ್ಞೆ ಇರ್ವ ರೋಗ ಪೀಡಿತರು ಎಲ್ಲೆಂದರಲ್ಲಿ ಉಗುಳದೆ ನಮ್ಮ ಕಾಪಾಡಲಿ...!!

>>>ಹಾಗೆಯೇ ನಿಮ್ಮ ಪೂರ್ತಿ ಹೆಸರೂ ಈಗ ಗೊತಾಯ್ತು..!!
ಇಲ್ಲಿವರ್ಗೆ ಸೇಜ್ವಡ್ಕರ್ ಅಂತ ಓದ್ಕೊತಿದ್ದೆ..!!
ಶುಭವಾಗಲಿ..

\।