ಕ್ಷೀರಪಥದ ಚಿತ್ರ
ಬರಹ
ಈ ವಿಡಿಯೊ ನೋಡಿ, SLR ಕ್ಯಾಮರಾದಿಂದ Fisheye ಲೆನ್ಸ್ ಬಳಸಿ ಸುಮಾರು ೯ ಗಂಟೆಗಳಷ್ಟು ದೀರ್ಘವಾಗಿ, ಪ್ರತಿ ೨೦ ಸೆಕೆಂಡಿಗೊದು ನಿರಂತರವಾಗಿ ತೆಗೆದ ಫೊಟೊಗಳಿಂದ ಮಾಡಿದ್ದು ....
ಅಬ್ಬಾ ಎಷ್ಟೊಂದು ಅದ್ಭುತ,ವಿಸ್ಮಯಕಾರಿ ಈ ಜಗತ್ತು :)
ಮೂಲ ಆಕರ : Time-Lapse Photography Captures Galactic Core of the Milky Way