ಕ-ಕಃ ಬಳ್ಳಿ
ಕವನ
ಓ ನವಿಲೇ.....
ಕವಿದ ಮೋಡಗಳ
ಕಾಣಲು
ಕಿರಿಯ ಬಾಯನು ತೆರೆದು...ತೆರೆದು
ಕೀಟಲೆ ಮಾಡಿ
ಕುಣಿದು...ಕುಣಿದು
ಕೂಗುತ ನಿನ್ನ ಚೆಲುವ ಗರಿಗಳ
ಕೆದರಿ...ಕೆದರಿ
ಕೇಕೆಯ ಹಾಕಿ ಕಿರಿಯ ಕೈ..
ಕೈತೋಟದ ನಡುವೆ ಅಂದದ ನಿನ್ನ
ಕೊರಳ ಕುಣಿಸಿ...ಕುಣಿಸಿ
ಕೋವಿದನಂತೆ ಕಾಣ್ವ ನಿನ್ನ
ಕೌಶಲ್ಯವ ಎನ್ನ ತೆರೆದ
ಕಂಗಳಿಂದ ನೋಡಿ ಬಂದ
ಕಃ (ಕ+ಅಃ)!!!! ಎಂಬ ಉದ್ಗಾರದೊಂದಿಗೆ
ಕೊನೆಯಾಯಿತೆನ್ನ ಕ-ಕಃ ಬಳ್ಳಿ.
Comments
ಉ: ಕ-ಕಃ ಬಳ್ಳಿ
In reply to ಉ: ಕ-ಕಃ ಬಳ್ಳಿ by badari
ಉ: ಕ-ಕಃ ಬಳ್ಳಿ
ಉ: ಕ-ಕಃ ಬಳ್ಳಿ
In reply to ಉ: ಕ-ಕಃ ಬಳ್ಳಿ by partha1059
ಉ: ಕ-ಕಃ ಬಳ್ಳಿ
ಉ: ಕ-ಕಃ ಬಳ್ಳಿ
In reply to ಉ: ಕ-ಕಃ ಬಳ್ಳಿ by suman
ಉ: ಕ-ಕಃ ಬಳ್ಳಿ