ಖಾನ್.... ಉತ್ತಮ ಬರಹ... ಆದರಿದು "ಖಾನ್"ಗಳಿಗೆ ಹೇಗೆ ಅರ್ಥವಾಗುವುದು...?

ಖಾನ್.... ಉತ್ತಮ ಬರಹ... ಆದರಿದು "ಖಾನ್"ಗಳಿಗೆ ಹೇಗೆ ಅರ್ಥವಾಗುವುದು...?

ಬರಹ
ಪ್ರತಾಪಸಿಂಹರ ಉತ್ತಮ ಬರಹ... ಆದರೆ ಇದು "ಖಾನ್"ಗಳಿಗೆ ತಲುಪುವ ಬಗೆ ಹೇಗೆ? ಎಲ್ಲರೂ ಶಾಂತಿಯಿಂದಿರುವವರಿಗೆ ಪಾಠ ಹೇಳುತ್ತಾರೆ ಹೊರತು "ಅವರಿಗೆ" ಹೇಳುವವರು ಯಾರು?
ಇದು ಕಹಿ ಸತ್ಯ... ಕಾಶ್ಮೀರಿ ಪಂಡಿತರ ಕಷ್ಟಗಳು, ಸಾವು-ನೋವು ಯಾರಿಗೂ ಕಾಣಲೇ ಇಲ್ಲ, ಯಾರೂ ಚಿತ್ರ ಮಾಡಲಿಲ್ಲ, ಜಗತ್ತಿಗೆ ಹೇಳಲು ಹೊರಟಿಲ್ಲ...
ಈಗ "ಅವರ" ಭದ್ರತಾ ತಪಾಸಣೆ ಮಾಡಿದ್ದು ಮಾತ್ರ ಭಾರೀ ದುಃಖವಾಗಿದೆ ಇವರಿಗೆಲ್ಲ... ಹೀಗೆ ಜಗತ್ತೇ ಅನುಮಾನದಿಂದ "ಅವರನ್ನು" ನೋಡಲು ಕಾರಣರು ಯಾರು? "ಅವರ ಗುಂಪಿನ" ದುಷ್ಕೃತ್ಯಗಳೇ ಅಲ್ಲವೇ? ಅದರ ವಿರುದ್ಧ ಫತ್ವ ಇಲ್ಲ ಯಾಕೆ?