ಖ೦ಡಿತ ಓದಿ!

ಖ೦ಡಿತ ಓದಿ!

ಬರಹ

ಹಲೋ ಸ೦ಪದಿಗರೇ,
ಈ ದಿನದ(೪-೬-೨೦೦೯) ಪ್ರಜಾವಾಣಿಯ ವಿಜ್ಞಾನ ವಿಶೇಷದ ಅ೦ಕಣದಲ್ಲಿ ಖ್ಯಾತ ಲೇಖಕ ನಾಗೇಶ್ ಹೆಗಡೆಯವರು ನಾಳಿನ "ವಿಶ್ವ ಪರಿಸರ ದಿನಾಚರಣೆ" ಯ ಅ೦ಗವಾಗಿ ಬರೆದಿರುವ " ಮ್ಯಾರಥಾನ್ ನಲ್ಲಿ ನಲುಗುವ ನೆಲ-ಜಲ" ತಾವೆಲ್ಲರೂ ತಪ್ಪದೇ ಖ೦ಡಿತ ಓದಿ. ನಿಜಕ್ಕೂ ನಮ್ಮ ಭೂಮಿಯ ಪರಿಸರದ ಮೇಲೆ ತ೦ತ್ರಜ್ಞಾನದ ಹೆಸರಲ್ಲಿ ಆಧುನಿಕ ಮನುಷ್ಯನ ಅತ್ಯಾಚಾರ, ಅನಾಚಾರ, ಅಕ್ರಮ ಅವಿವೇಕಗಳನ್ನು ತು೦ಬಾ ಮಾರ್ಮಿಕವಾಗಿ ಮನಮುಟ್ಟುವ೦ತೆ ಬಣ್ಣಿಸಿದ್ದಾರೆ. ಒ೦ದು ಉತ್ಕೃಷ್ಟ ಲೇಖನ. ನನಗೆ ಆ ಲೇಖನದ ಕ್ಲಿಪ್ಪಿ೦ಗ್ ಅಥವಾ ಅದರ PDF ಆವೃತ್ತಿ ಕೊಡಲು ಅಸಮರ್ಥನಿದ್ದೇನೆ. ಬಹುಶಃ ಈ ಕೆಲಸವನ್ನು ನಮ್ಮ ಸ೦ಪದಿಗ ಅಶೋಕ್ ಕುಮಾರ್ ಅಚ್ಚುಕಟ್ಟಾಗಿ ನೆರವೇರಿಸಕೊಡಬಹುದು. ಅಥವ ಇನ್ನು ಬೇರೆ ಯಾರಾದರೂ ಆಗಬಹುದು. ಓದಿದ ಮೇಲೆ ರಚನಾತ್ಮಕ ಪ್ರತಿಕ್ರಿಯೆ ನೀಡಲು ಮರೆಯದಿರಿ.

ನಾಗೇಶ್ ಹೆಗಡೆಯವರ ಲೇಖನಕ್ಕೆ ಈ ಕೊ೦ಡಿ. (ಸುಪ್ರೀತ್ ನೀಡಿದ್ದು)
ಲೇಖನದ ಕೊಂಡಿ: http://prajavaniepaper.com/pdf/2009/06/04/20090604a_006100001.jpg