ಗಣರಾಜ್ಯೋತ್ಸವದ ಶುಭಾಶಯಗಳು.

ಗಣರಾಜ್ಯೋತ್ಸವದ ಶುಭಾಶಯಗಳು.

 

೬೨ನೆಯ ಗಣರಾಜ್ಯೋತ್ಸವದ ಶುಭ ಸ೦ದರ್ಭದಲ್ಲಿ ಎಲ್ಲ ಭಾರತೀಯರಿಗೆ ಶುಭ ಹಾರೈಕೆಗಳು.  ಅದರಲ್ಲೂ ವಿಶೇಷವಾಗಿ ಹೊರ ನಾಡಿನಲ್ಲಿ ತಮ್ಮವರಿ೦ದ ದೂರವಿದ್ದರೂ ಭಾರತೀಯತೆಯನ್ನು ಮೆರೆಸುತ್ತಿರುವ ಭರತಮಾತೆಯ ಕುವರ/ಕುವರಿಯರಿಗೆ ವಿಶೇಷ ಶುಭಾಶಯಗಳು.  ಇ೦ದಿನ ಕಲುಷಿತ ರಾಜಕೀಯ ಪರಿಸ್ಥಿತಿಯಿ೦ದ ಅತಿಯಾಗಿ ಮನ ನೊ೦ದಿದ್ದರೂ ದೇಶ ಮುಖ್ಯವಾಗುತ್ತದೆ.  ಇದು ನಮ್ಮ ದೇಶ, ಇದು ನಮ್ಮ ಗಣರಾಜ್ಯೋತ್ಸವ!  ಎಲರಿಗೂ ಶುಭವಾಗಲಿ.  ರಾಜಕೀಯ ರ೦ಗದ ರಾಡಿ ತಿಳಿಯಾಗಿ, ನೇತಾರರಿಗೆ ಒಳ್ಳೆಯ ಬುದ್ಧಿ ಬ೦ದು ದೇಶ ಪ್ರಗತಿಯತ್ತ ಮುನ್ನಡೆಯಲಿ ಎ೦ದು ಆಶಿಸೋಣ.

 

Comments