ಗುಬ್ಬೀ ಗುಬ್ಬಿ ಶಿಶುಗೀತೆ
ಕವನ
ಗುಬ್ಬೀ ಗುಬ್ಬಿ ಶಿಶುಗೀತೆ
ಗುಬ್ಬೀ ಗುಬ್ಬಿ ನೀನು ಏಕೆ
ಅಲ್ಲಿ ಕೂತು ಚಿವ್ ಚಿವ್ ಎನುವೆ ?
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||ಪ||
ಹಾರಬೇಕು ನಿನ್ನ ಹಾಗೆ
ನೀನು ಹೇಳಿ ಕೊಡುವೆಯಾ ?
ಕಾಳು ಕೊಡುವೆ ಬಾ ಬಾ ಬೇಗ
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||1||
ಹುಲ್ಲ ಕಚ್ಚಿ ತಂದು ಗೂಡ
ಕಟ್ಟಿ ಕೊಳ್ಳುತ್ತಿರುವೆಯಾ ?
ಬೆಚ್ಚನೆಯಾ ಹೊದಿಕೆ ಕೊಡುವೆ
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||2||
ದೂಳಿನಲ್ಲಿ ಬಿದ್ದ ಕಾಳ
ಹೆಕ್ಕಿ ಏಕೆ ತಿನ್ನುವೆ ?
ಅಮ್ಮ ಮಾಡಿದೂಟ ಕೊಡುವೆ
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||3||
ಕೇಳದಂತೆ ನೀನು ಯಾಕೆ
ಆಚೆ ಈಚೆ ನೋಡುವೆ ?
ಮುದ್ದಿನಿಂದ ಕರೆಯುತ್ತಿರುವೆ
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||4||
ಅಲ್ಲಿ ಕೂತು ಚಿವ್ ಚಿವ್ ಎನುವೆ ?
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||ಪ||
ಹಾರಬೇಕು ನಿನ್ನ ಹಾಗೆ
ನೀನು ಹೇಳಿ ಕೊಡುವೆಯಾ ?
ಕಾಳು ಕೊಡುವೆ ಬಾ ಬಾ ಬೇಗ
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||1||
ಹುಲ್ಲ ಕಚ್ಚಿ ತಂದು ಗೂಡ
ಕಟ್ಟಿ ಕೊಳ್ಳುತ್ತಿರುವೆಯಾ ?
ಬೆಚ್ಚನೆಯಾ ಹೊದಿಕೆ ಕೊಡುವೆ
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||2||
ದೂಳಿನಲ್ಲಿ ಬಿದ್ದ ಕಾಳ
ಹೆಕ್ಕಿ ಏಕೆ ತಿನ್ನುವೆ ?
ಅಮ್ಮ ಮಾಡಿದೂಟ ಕೊಡುವೆ
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||3||
ಕೇಳದಂತೆ ನೀನು ಯಾಕೆ
ಆಚೆ ಈಚೆ ನೋಡುವೆ ?
ಮುದ್ದಿನಿಂದ ಕರೆಯುತ್ತಿರುವೆ
ಬಾ ನನ್ನ ಹತ್ತಿರ ಏನು ನಿನ್ನ ಉತ್ತರ ||4||
- ಸದಾನಂದ
Comments
ಉ: ಗುಬ್ಬೀ ಗುಬ್ಬಿ ಶಿಶುಗೀತೆ
In reply to ಉ: ಗುಬ್ಬೀ ಗುಬ್ಬಿ ಶಿಶುಗೀತೆ by raghumuliya
ಉ: ಗುಬ್ಬೀ ಗುಬ್ಬಿ ಶಿಶುಗೀತೆ
In reply to ಉ: ಗುಬ್ಬೀ ಗುಬ್ಬಿ ಶಿಶುಗೀತೆ by sada samartha
ಉ: ಗುಬ್ಬೀ ಗುಬ್ಬಿ ಶಿಶುಗೀತೆ
In reply to ಉ: ಗುಬ್ಬೀ ಗುಬ್ಬಿ ಶಿಶುಗೀತೆ by raghumuliya
ಉ: ಗುಬ್ಬೀ ಗುಬ್ಬಿ ಶಿಶುಗೀತೆ
ಉ: ಗುಬ್ಬೀ ಗುಬ್ಬಿ ಶಿಶುಗೀತೆ
In reply to ಉ: ಗುಬ್ಬೀ ಗುಬ್ಬಿ ಶಿಶುಗೀತೆ by aneeshsharma
ಉ: ಗುಬ್ಬೀ ಗುಬ್ಬಿ ಶಿಶುಗೀತೆ