ಗುರಿ

ಗುರಿ

ಕವನ

ಗುರಿ 

ಎನ್ನುವುದು

ಯೋಚನೆ

ಅಲ್ಲ,

ಯೋಜನೆ.

ತೃಪ್ತಿ

ಅಲ್ಲ

ಸಂತೃಪ್ತಿ.

ಫಲ

ಅಲ್ಲ 

ಫಲಪ್ರದ.

ವೃಕ್ಷ 

ಅಲ್ಲ 

ಕಲ್ಪವೃಕ್ಷ. 

ನಿದ್ರೆಯ

ಕನಸಲ್ಲ

ನಿದ್ರಾಹೀನತೆ.

ಕೆಲಸ

ಅಲ್ಲ 

ಕಾಯಕ.

ಆಸೆ

ಅಲ್ಲ 

ಮಹದಾಸೆ.

ಗುರಿಯೊಂದು

ದಾರಿಯಲ್ಲ

ರಹದಾರಿ.

 

ಜೆ.ಕೆ.

ಚಿತ್ರ್