ಗುರುತ್ವಾಕರ್ಶಣ ಶಕ್ತಿ, ನ್ಯೂಟನ್ ಮತ್ತು ಭಾಸ್ಕರಾಚಾರ್ಯ
’ನಮ್ಮ ಇತಿಯಾಸ ಮತ್ತು ನಾವು’ ಎಂಬುದರ ಬಗ್ಗೆ ತೀರ್ಥರಾಮ ವಳಲಂಬೆ ಎಂಬುವರು ನಾವು ಬ್ರೀಟೀಶರು ಹಾಕಿಕೊಟ್ಟ ಚರಿತ್ರೆಯನ್ನೇ ಇಂದಿಗೂ ಓದುತ್ತಿದ್ದೇವೆ ಎಂಬುದರ ಬಗ್ಗೆ ಉದಯವಾಣಿಯಲ್ಲಿ ಬರೆದಿದ್ದಾರೆ. ವಿವರಗಳಿಗೆ ಇಲ್ಲಿ ನೋಡಿ..
http://www.udayavani.com/showstory.asp?news=1&contentid=572366&lang=2
ಬರಹದ ಕೆಲವು ತುಣುಕುಗಳು:
"ಗುರುತ್ವಾಕರ್ಷಣೆಯ ಬಗ್ಗೆ ನ್ಯೂಟನ್ ಗಿಂತ ಬಹಳ ಮೊದಲೇ ೧೧೪೮ ರಲ್ಲಿ ಭಾಸ್ಕರಾಚಾರ್ಯರು ತಮ್ಮ ’ಸಿದ್ಧಾಂತ ಶಿರೋಮಣಿ’ ಗ್ರಂಥದಲ್ಲಿ ಸ್ಪಷ್ಟ ಪಡಿಸಿದ್ದರು"
"ಡಾರ್ವಿನ್ನನ ಸಿದ್ಧಾಂತವನ್ನು ೨೫೦೦ ವರ್ಷದ ಹಿಂದೆಯೇ ಪತಂಜಲಿ ಮಹರ್ಶಿಗಳು ತಮ್ಮ ಯೋಗ ಸೂತ್ರದ ೧೧ನೇ ಅಧ್ಯಾಯದಲ್ಲಿ ವಿವರಿಸಿರುವುದು"
"ಶಬ್ದವು ತರಂಗಗಳಲ್ಲಿ ಚಲಿಸುತ್ತವೆ ಎಂದು ಗೌತಮ ಮಹರ್ಶಿಗಳು ೨೩೦೦ ವರ್ಷದ ಹಿಂದೆ ನ್ಯಾಯ ಶಾಸ್ತ್ರದ ೬ ನೇ ಅಧ್ಯಾಯದಲ್ಲಿ ಬರೆದಿದ್ದರು"
ಭಾರತದಲ್ಲಿ ಲಭ್ಯವಿರುವ ೧೧,೦೦೦ ಪುರಾತನ ಹಸ್ತ ಪ್ರತಿಗಳಲ್ಲಿ ಸುಮಾರು ೩೪೭೩ ರಷ್ಟು ಪ್ರತಿಗಳು ವಿಜ್ಞಾನಕ್ಕೆ ಸಂಭಂಧಿಸಿದವು. ಇವುಗಳಲ್ಲಿರುವ ವಿಷಯಗಳ ಮಾಹಿತಿ ಸಂಗ್ರಹಿಸಿ ಅಮೆರಿಕ ಸುಮಾರ್ಯ್ ೪೦೦೦ ವಿಷಯಗಳಿಗೆ, ಜರ್ಮನಿ ೨೮೦೦ ವಿಷಯಗಳಿಗೆ ಪೇಟೆಂಟ್ ಪಡೆದುಕೊಂಡಿವೆ.
Comments
ಉ: ಗುರುತ್ವಾಕರ್ಶಣ ಶಕ್ತಿ, ನ್ಯೂಟನ್ ಮತ್ತು ಭಾಸ್ಕರಾಚಾರ್ಯ